Mounave Chenna song details : Mounave Chenna lyrics in kannada : ಮೌನವೆ ಚೆನ್ನ ಸಾಂಗ್ ಲಿರಿಕ್ಸ್ ಮೌನವೇ ಚೆನ್ನ ಅರೆ ಮಾತು ಯಾಕಿನ್ನಸೋತೆನು ನನ್ನ ಪದೇ ಪದೇ ನೋಡುತ ನಿನ್ನ ಕಣ್ಣೊಳಗೆ ಈಗ ನೀನಿರುವಾಗಇರದು ಕನಸಿಗೆ ಜಾಗ ಮೌನವೇ ಚೆನ್ನ ಅರೆ ಮಾತು ಯಾಕಿನ್ನಜೊತೆಗೆ ಹೆಜ್ಜೆ ಹಾಕೋ ಘಳಿಗೆ ಜಗವೇ ಕಾಲ್ಕೆಳಗೆ ತರಲೆ ಅನ್ನೋ ಪದವಿಯನ್ನ ಬೇಗ ಕೊಡು ನೀ ನಂಗೆನಿನ್ನದೆ ಪರಿಣಾಮ ನೋಡು ಎದೆಯಲಿ ಹೊಸ ಹೊಸ ಹಾಡುತೀರಿಸೋಕೆ ಇದೆ ಸಿಹಿ […]
![Mounave Chenna kannada lyrics](https://www.supercinelyrics.com/wp-content/uploads/2023/04/IMG_20230403_174254.jpg)