Male haniye song details :
- Song : Male haniye
- Singer : Nihal Tauro, Prithwi Bhat
- Lyrics : Kraanti Kumar
- Movie : Shiva 143
- Music : Arjun Janya
- Label : Anand audio
Male haniye lyrics in kannada
ಮಳೆ ಹನಿಯೇ ಸಾಂಗ್ ಲಿರಿಕ್ಸ್
ಮಳೆ ಹನಿಯೇ ಮಳೆ ಹನಿಯೇ
ಧರೆ ಯಾಕೋ ಬೆವರಿ ನಿಂತಂತೆ
ಮಳೆ ಹನಿಯೇ ಮಳೆ ಹನಿಯೇ
ಧರೆ ಯಾಕೋ ಬೆವರಿ ನಿಂತಂತೆ
ವೇಗ ಎದೆಯ ಒಳಗೆ
ಹರಿಯ ಸಿಲುಕಿ ಸುಳಿಗೆ
ಉಸಿರ ಬಿಸಿಯ ಕರೆಗೆ
ಜೇನ ನೀಡು ತುಟಿಗೆ
ಮಳೆ ಹನಿಯೇ ಮಳೆ ಹನಿಯೇ
ಧರೆ ಯಾಕೋ ಬೆವರಿ ನಿಂತಂತೆ
supercinelyrics.com
ಅರೆಬರೆ ಮೌನವ
ಮನದಿ ಹೂಡುವ
ಕಳ್ಳ ಕೃಷ್ಣನ ಒಮ್ಮೆ ನೋಡುವ ರಾಧೆ
ನಾನಾದೆ..
ಮಿಡಿಯುವ ಮನದಲಿ ತುಡಿಯುವ ತವಕದ ದಾಹ
ಸರಸದಿ ಸೆರಗಿನ ಸುಳಿಯಲಿ ಸಿಲುಕುವ ಆಹಾ…
ಮಿಡಿಯುವ ಮನದಲಿ ತುಡಿಯುವ ತವಕದ ದಾಹ
ಸರಸದಿ ಸೆರಗಿನ ಸುಳಿಯಲಿ ಸಿಲುಕುವ ಆಹಾ…
ರಸಿಕನು ರವಿಯಾದೆ
ರವಿಕೆಯು ಬಿಗಿಯಾಗಿ
ಸುಡುತಿದೆ ಈ ಪ್ರಾಯ
ಮಳೆ ಹನಿಯೇ ಮಳೆ ಹನಿಯೇ
ಧರೆ ಯಾಕೋ ಬೆವರಿ ನಿಂತಂತೆ
ಮಳೆ ಹನಿಯೇ ಮಳೆ ಹನಿಯೇ
ಧರೆ ಯಾಕೋ ಬೆವರಿ ನಿಂತಂತೆ
supercinelyrics.com