Categories
Chaithra H G Jessi gift Tippu

Gunturu Gunturu lyrics ( ಕನ್ನಡ ) – Arjun

Gunturu Gunturu song details : Gunturu Gunturu lyrics in kannada ಗುಂಟೂರು ಗುಂಟೂರು ಸಾಂಗ್ ಲಿರಿಕ್ಸ್ ಗುಂಟೂರು ಗುಂಟೂರು ನಾ ಉರು ಗುಂಟೂರು ಒಂಚೂರು ಒಂಚೂರು ವಾಸ್ತವ ಅಂತಾರು ಕೇಳ್ತಾರೆ ಎಲ್ಲಾರುನಾನು ಇನ್ನು ಸಿಂಗಲ್ ಆ ಗೊತ್ತಿಲ್ಲ ಯಾರಿಗು ನಾನು ಮಿರ್ಚಿ ಮಸಾಲ ಬಾಯಲ್ಲಿ ಇಟ್ರೆ ಖಾರನೋನಾ ಅಕ್ಕಿಪೇಟೆ ಲಕ್ಕಮ್ಮನಾ ಸಿಕ್ಕಾಪಟ್ಟೆ ಕಿಕ್ಕಮ್ಮನಾ ಅಕ್ಕಿಪೇಟೆ ಲಕ್ಕಮ್ಮನಾ ಸಿಕ್ಕಾಪಟ್ಟೆ ಕಿಕ್ಕಮ್ಮ ಗುಟುಕ ಬಿಟ್ಟಾಕು ಚುಟ್ಟ ಗಿಟ್ಟ ಸುಟ್ಟಾಕುಬಾ ಸುಕ್ಕ ಬಿಸಾಕು ಎಗ್ಗ ಮಗ್ಗನಾ ಕಿಕ್ಕು ಬಾಕಂಪ್ಯೂಟರ್ […]

Categories
Abhinandan Mahishale Jessi gift

Journey lyrics ( ಕನ್ನಡ ) – 777 Charlie

Journey song details : Song : Journey Singer : Jassie Gift, Abhinandan Mahishale Lyrics : Kiran Kaverappa Movie : 777 Charlie Music : Nobin Paul Journey lyrics in kannada ಮರಿದಾಸಾ ಮರಿದಾಸಾ ಮರಿದಾಸಾ ಕನಸಿನೂರ ಸೇರೋ ಮನಕೆಗಡಿರೇಖೆ ಇನ್ನೇಕೆ ? ಮರಿದಾಸಾ ಮರಿದಾಸಾ ಮರಿದಾಸಾ…. ಜೀವ್ನ ಮೂರ್ ದಿನದ ಯಾನನಂಗೆ ನೀ ನಿಂಗೆ ನಾನೇನಾಹೆದ್ದಾರಿ ದೂರ ತೀರಾ ಸೇರಿನೀಡಿದೆ ರಹದಾರಿಬಾನಾಡಿಯಂತೆ ಹಾರುವ ನಡಿಮುಂಜಾವಿಗೆ ಸಂಜೆಗೇ ರಂಗೇರಿದೆಸಣ್ಣ […]

Categories
Dr V Nagendra prasad Jessi gift

Raavana seethen kadha lyrics ( ಕನ್ನಡ ) – Sanju weds geetha

Raavana seethen kadha song details Raavana seethen kadha lyrics in Kannada ರಾವಣ ಸೀತೆನ್ ಕದ್ದ ಸಾಂಗ್ ಲಿರಿಕ್ಸ್ ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ ಕಾರಣ ಸಿಸ್ಟರ್ ಸೆಂಟಿಮೆಂಟುಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ ಕಾರಣ ರಿಯಲ್ ಎಸ್ಟೇಟು ಅಂದು ಹೆಣ್ಣು ಅಂದ್ರೆ ಒಂದು ದೇವರ ಅವತಾರ ಇಂದು ಹೆಣ್ಣು ಅಂದ್ರೆ ದೇವಂತರ ವ್ಯಾಪಾರ ಅಂದು ಮಣ್ಣು ಅಂದ್ರೆ ತಾಯಿಗಿಂತ ಗ್ರೇಟುಇಂದು ಮಣ್ಣು ಅಂದ್ರೆ ಬರೀ ಸೈಟು […]

Categories
Chaithra Jessi gift

Bangari yaare nee bulbul lyrics ( ಕನ್ನಡ ) – Gaja

Bangari yaare nee bulbul song details Song : Bangari yaare nee bulbul Singer : Jessi gift , Chaithra Lyrics : V Nagendra prasad Movie : Gaja Music : V Harikrishna Bangari yaare nee bulbul lyrics in Kannada ಬಂಗಾರಿ ಯಾರೇ ನೀ ಬುಲ್ ಬುಲ್ ಸಾಂಗ್ ಲಿರಿಕ್ಸ್ ಬಂಗಾರಿ ಬಂಗಾರಿ ಬಂಗ್ ಬಂಗ್ ಬಂಗ್ ಬಂಗ್ ಬಂಗಾರಿ ಯಾರೇ ನೀ ಬುಲ್ ಬುಲ್ […]

Contact Us