Raavana seethen kadha song details
- Song : Raavana seethen kadha
- Singer : Jessie gift , Dr V Nagendra prasad
- Lyrics : Murali Mohan
- Movie : Sanju weds geetha
- Music : Jessie gift
- Label : Anand audio
Raavana seethen kadha lyrics in Kannada
ರಾವಣ ಸೀತೆನ್ ಕದ್ದ ಸಾಂಗ್ ಲಿರಿಕ್ಸ್
ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ
ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ
ಕಾರಣ ರಿಯಲ್ ಎಸ್ಟೇಟು
ಅಂದು ಹೆಣ್ಣು ಅಂದ್ರೆ ಒಂದು ದೇವರ ಅವತಾರ
ಇಂದು ಹೆಣ್ಣು ಅಂದ್ರೆ
ದೇವಂತರ ವ್ಯಾಪಾರ
ಅಂದು ಮಣ್ಣು ಅಂದ್ರೆ
ತಾಯಿಗಿಂತ ಗ್ರೇಟು
ಇಂದು ಮಣ್ಣು ಅಂದ್ರೆ
ಬರೀ ಸೈಟು ಫೈಟು
ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ
ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ
ಕಾರಣ ರಿಯಲ್ ಎಸ್ಟೇಟು
ನಾರಿ ಮದನಾರಿ
ದ್ರೌಪದಮ್ಮ ತಗೊಳಿಲ್ಲ ಕೇರು
ಸೀರೆ ಬದಲಾಗಿ
ಚೂಡಿದಾರ ಹಾಕೊಂಡಿದ್ರೆ ಇತ್ತ ಡೇಂಜರು?
ಅಲಲೇ ಕೃಷ್ಣ ಎಲ್ರನ್ನ ಸೇರಿಸಿ ಬ್ಲಡ್ ಶೆಡ್ ನಿಲ್ಸಿ
ಕ್ರಿಕೆಟ್ ಆಟ ಆಡಿಸಿ ಯಾರೊ ಒಬ್ರನ್ನ ಗೆಲ್ಲಿಸಿ
ಸಂಧಾನ ಮಾಡದೆ ಯುದ್ದನ್ ಮಾಡ್ಸಿದ
ತಲೇನೆ ಓಡ್ಸದೇ ತಲೆಗಳ ಎತ್ತಿಸಿದ
ಬಾಲ್ ಅಲ್ಲಿ ಮುಕ್ಸೋದ ಬೇಲ್ ವರೆಗೂ ತಂದುಬಿಟ್ಟ
ಒಳಗೊಳಗೇ ತಂದಿಟ್ಟು ಮಿಲಿಟರಿನೇ ಕರೆಸಿಬಿಟ್ಟ
ರಾಮ ಡೀಲು ಕೊಟ್ಟ ಬಂದ ಲಂಕೇನೆ ಸುಟ್ಟ
ಯಾರೊ ಜಕ್ಕು ಇಟ್ಟ ಕೌರವಂಶ ಟಾ ಟಾ
ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ
ಕಾರಣ ರಿಯಲ್ ಎಸ್ಟೇಟು
ಲೇಡಿ ಒಬ್ಬ ಲೇಡಿ
ಲವ್ ಅಲ್ ಬಿದ್ದೆ ಬಿಟ್ಲು ಡುಯೆಟ್ ಹಾಡಿ
ನೋಡಿ ಅಲ್ ನೋಡಿ
ಕೊಟ್ಟ ಉಂಗುರ ಕಳ್ಕೊಂಡಿದ್ದು ಬಲೇ ಟ್ರ್ಯಾಜಡಿ
ಅಲೆಲೆ ಲಾಲುಬಾಗಿನೊಳಗೆ ಎಚ್ಚರ ತಪ್ಪೋ ಸಲುಗೆ
ಇವಳ ಕೈಯಲ್ಲಿ ಪಾಪು ಅವನ ಸಿಲ್ಲಿ ಆಪು
ಮಾರ್ನಿಂಗ್ ನೈಸ್ ಅಲ್ಲಿ ಮಧ್ಯಾಹ್ನ ಐಸ್ ಅಲ್ಲಿ
ಇವ್ನಿಂಗ್ ಕಿಸ್ ಅಲ್ಲಿ ಮುಕ್ತಾಯ ಕೇಸ್ ಅಲ್ಲಿ
ನವರಂಗಿಯ ಆಟನೆ ಆಡೋದು ಕಲಿಯುಗ
ಇಲ್ಲಿ ಕೆಟ್ಟದ್ದು ಬಿಟ್ಟಾಕಿ ಒಳ್ಳೇದು ಕಲಿ ಮಗ ಈಗ
ಬ್ರಹ್ಮ ಆಸೆನ ಕೊಟ್ಟ ಹೆಣ್ಣು ಗಂಡಿಗೆ
ಪಾಸು ಫೈಲ್ ಅನ್ನ ಕೊಟ್ಟ ಅರ್ರೆ ಯಾಕೆ ಹೀಗೆ?
ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ
ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ
ಕಾರಣ ರಿಯಲ್ ಎಸ್ಟೇಟು