Omme baaro lyrics ( ಕನ್ನಡ ) – Sanju weds geetha

Omme baaro song details

  • Song : Omme baaro
  • Singer : Shreya Ghoshal
  • Lyrics : Kaviraj
  • Movie : Sanju weds geetha
  • Music : Jessie gift
  • Label : Anand audio

Omme baaro lyrics in Kannada

ಒಮ್ಮೆ ಬಾರೋ ಸಾಂಗ್ ಲಿರಿಕ್ಸ್

ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ಹೇಗಿದ್ದರೂ

ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲ್ಲಿ ನೆನೆಯಲು ನಲ್ಲನೆ
ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೇ ನೀಡಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ಹೇಗಿದ್ದರೂ

ಬಲಗಣ್ಣು ಬಡಿದಾಗ
ಬರಲಿಲ್ಲ ಯಾಕೆ ನೀನು
ಎಡಗಾಲು ಎಡವಿದರೂ
ಸುಳಿವಿಲ್ಲ ಎಲ್ಲಿ ನೀನು
ಕೈ ತುತ್ತು ಜಾರಿದ ಕ್ಷಣ
ರಂಗೋಲಿಯ ಬರೆದೆನು
ಆ ಆ ಆ ಆ…..

ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲ್ಲಿ ನೆನೆಯಲು ನಲ್ಲನೆ
ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೇ ನೀಡಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ಹೇಗಿದ್ದರೂ

ಅದೇ ಹಾದಿ ತುಳಿವಾಗ
ಎದೆ ತುಂಬ ನೂರು ನೋವು
ಇಲ್ಲಿ ಸಂಜೆ ಕಳೆವಾಗ
ಸುಳಿದಂತೆ ಇಲ್ಲೇ ಸಾವು
ಅಸು ನೀಗೋ ಮುನ್ನ ನಿನ್ನನ್ನು
ತುಸು ನೋಡಲು ಕಾದಿಹೆನು
ಆ ಆ ಆ ಆ ಆ…

ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲ್ಲಿ ನೆನೆಯಲು ನಲ್ಲನೆ
ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೇ ನೀಡಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ಹೇಗಿದ್ದರೂ

Omme baaro song video :

Advertisement
Advertisement Advertisement

Leave a Comment

Contact Us