Haalada santhe song details
- Song : Haalada santhe
- Singer : Sonu nigam , Shreya Ghoshal
- Lyrics : Kaviraj
- Movie : Sanju weds geetha
- Music : Jessi gift
- Label : Anand audio
Haalada santhe lyrics in Kannada
ಹಾಳಾದ ಸಂತೆ ನಡುವಲ್ಲಿ ನಿಂತೇ
ಬಿಡಬೇಡ ನನ್ನ ಒಬ್ಬಂಟಿಯಂತೆ
ಭಯವಾಗಿದೆ ನನಗೆ ಈ ಕ್ಷಣ
ಬಳಿ ಬರಬಾರದೇ ನೀನು ತಕ್ಷಣ
ಕೈಯ ಹಿಡಿದು ನನ್ನ
ದೂರ ಕರೆದುಕೊಂಡು ಹೋಗು
ಕರುಣೆ ಬಾರದೇನು ಹೇಳು
ನನ್ನ ಮೇಲೆ ನಿನಗೂ
ನಿನ ನಂಬಿದ ನನ ಜೀವದ
ಹೊಣೆಯು ನಿನ್ನದೇ
ಮುಳುಗೋಳಿಗೆ ಕೊನೆಯಾಸರೆ ಥರವೇ
ಬರಬಾರದೇ ಬರಬಾರದೇ ನನ್ನೊಲವೆ
ಸಂಜು ಮತ್ತು ಗೀತಾ
ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನು ..