Nalle nalle song details Nalle nalle lyrics in Kannada ನಲ್ಲೆ ನಲ್ಲೆ ಸಾಂಗ್ ಲಿರಿಕ್ಸ್ ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ ನೀನು ಇರೋ ಜಾಗ ಎಲ್ಲೇ ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ ಕಣ್ಣಿನಲ್ಲೇ ನನ್ನ ಕೊಲ್ಲೆಮತ್ತೆ ಮತ್ತೆ ಹುಟ್ಟ ಬಲ್ಲೆ ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆದಯಮಾಡಿ ಬಾ ಪ್ರೀತಿಸು ಈ ಮನಸ್ಸು ಹಸುಗೂಸು ಕೈಯಾರೆ ಸ್ವೀಕರಿಸುಮನಸಾರೆ ಬಾ ಮುದ್ದಿಸು ನಲ್ಲೆ ನಲ್ಲೆ ನಲ್ಲೆ ನೀ ಎಲ್ಲಿರುವೆ ಮನಸ್ಸೀಗ ಮಾಡುತಿದೆ ಒಂದು […]
