Thangaliyago song details
- Song : Thangaliyago
- Singer : Sonu nigam , Shreya Ghoshal
- Lyrics : Kaviraj
- Movie : Sanju weds geetha
- Music : Jessie gift
Thangaliyago lyrics in Kannada
ತಂಗಾಳಿಯಾಗೋ ಸಾಂಗ್ ಲಿರಿಕ್ಸ್
ತಂಗಾಳಿಯಾಗೊ ಬಿರುಗಾಳಿಯಾಗೊ
ನೀನೆ ಬಂದು ಬಂದು ನನ್ನ ಸೋಕಿ ಹೋಗು
ನಿನ್ನ ನೋಡದೆ ಅಳುವೆ ಬರುತಿದೆ
ನಿನ್ನ ನಗುವಿಲ್ಲದೆ ಜಗ ನಿಂತಂತಿದೆ
ನಿದಿರೆ ಬರದ ಕಣ್ಣಿಗೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ
ಬಾರೆ ಜೀವ ತುಂಬೋ ಹಾಗೆ
ಉಸಿರಾಡುವ ಶವವಾದೆನಾ ನೀನು ಇಲ್ಲದೆ
ಮಳೆ ನಿಂತರೂ ಮರದ ಹನಿ ತರವೇ
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೆ
ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು