Hodalo bittu hodalo lyrics ( ಕನ್ನಡ ) – Veeram

Hodalo bittu hodalo song lyrics

Hodalo bittu hodalo song details : Hodalo bittu hodalo lyrics in kannada : ಹೋದಳೊ ಬಿಟ್ಟು ಹೋದಳೊ ಸಾಂಗ್ ಲಿರಿಕ್ಸ್ ತಂದನಾನೋ ತಾನನಾನೊತಂದನಾನೋ ತಾನನಾನೊ ಹೇ…. ಕುಡಿಯೋ ಮುಂಚೆ ಬಾಟ್ಲಡಿಗೆ ಎರಡು ತಟ್ಟೇ ತಟ್ತೀವಿ ಮುಚ್ಲ ಲೂಸ್ ಆಗ್ಬೇಕಂತ ಅಂಗೈಲಿ ಎರಡು ಬಿಡ್ತೀವಿ ಪ್ರೀತಿ ಮಾಡುವಾಗ ಎರಡು ತಟ್ಟದೇ ಸುಮ್ಮನಾದ್ರೆ ಹಿಂಗೆ ನೋವು ಸಿಗ್ತದೆ ಮೋಸ ಹೋದಮೇಲೆ ಎದೆ ನೋಯ್ತದೆ ಏನ ಮಾಡ್ಲಿ ಬಾಟ್ಲೆತ್ತದೇ ಹೇಳದನ್ನ ಕೇಳದೆ ಹೋದಳೊ ಹೋದಳೋಮಾತಿಗೇನೆ ಸಿಕ್ಕದೆ ಕೈ … Read more

Aa neeli kaadinda lyrics ( ಕನ್ನಡ ) – Thimayya and thimayya

Aa neeli kaadinda song details : Aa neeli kaadinda lyrics in kannada ಆ ನೀಲಿ ಕಾಡಿಂದ ತಂದಂಥಹಾಡನ್ನು ನೀ ಹೇಳು ತಂಗಾಳಿಯೇ ಈ ಖಾಲಿ ಜೇಬಲ್ಲೇ ಕೂತಂಥಮಾತನ್ನು ನೀ ಕೇಳು ಹೆದ್ದಾರಿಯೇ ಸಾಲು ಬೆಟ್ಟದಾಚೆ ತಾ ಕಾದಿದೆಇನ್ನೊಂದು ಅಧ್ಯಾಯವೇ ಅಲೆಯೆದ್ದ ಕೊಳದಲ್ಲಿಪ್ರತಿಬಿಂಬ ಅಲೆಮಾರಿಭೂಮಿ ಬಾನಿನಷ್ಟೇ ದೊಡ್ಡ ಜೀವಲೋಕಎಲ್ಲಕ್ಕೂ ಜಾಗವಿದೆಈ ಸಣ್ಣ ಹೃದಯದಲಿನಾನೊಬ್ಬ ಹಾರಿಹೋಕ ಸಂಚಾರಿನನ್ನಿಂದ ಆರಂಭ ಈ ದಾರಿಸಿಕ್ಕಿದೆ ಇಂಥ ಈ ವೇಳೆ ಇನ್ನೊಂದು ಬಾರಿಇನ್ನೊಂದು ಬಾರಿsupercinelyrics.comಆ ನೀಲಿ ಕಾಡಿಂದ ತಂದಂಥಹಾಡನ್ನು ನೀ … Read more

Freedom lyrics ( ಕನ್ನಡ ) – Thimayya and thimayya

Freedom song details : Song : Freedom Singer : J Anoop Seelin Lyrics : J Anoop Seelin Movie : Thimayya and Thimayya Music : J Anoop Seelin Label : Anand audio Freedom lyrics in kannada Freedom ಸಾಂಗ್ ಲಿರಿಕ್ಸ್ ನೈಟ್ ಫುಲ್sun ಇದೆಫುಲ್ moon ಮಲಗಿದೆಸಾಂಗ್ ಬೇಸ್ ಗುಮ್ತಿದೆತಲೆ ಧಿಮ್ ಅಂತಿದೆSun roof ತೆಗೆದಿದೆತಂಗಾಳಿ ಬೀಸಿದೆCar high speed ಇದೆಕಿವಿ ಗುಂಯ್ ಅಂತಿದೆಸ್ವರ್ಗಾನೆ … Read more

Hey guys lyrics ( ಕನ್ನಡ ) – Inspector Vikram – super cine lyrics

Hey guys – J Anoop seelin Lyrics Singer J Anoop seelin About the song ▪ Film: Inspector Vikram ▪ Song: HEY GUYS▪ Singer: J.Anoop Seelin ▪ Music: J.Anoop Seelin ▪ Lyrics: Pramod Maravanthe Hey guys lyrics ಹೆಲೋ ಹೆಲೋ ಆಲ್ ನಾಟೀ ಬಾಯ್ಸ್, ಘಾಟಿ ಗರ್ಲ್ಸ್, ಲೇಡಿಸ್ ಅಂಡ್ ಡ್ರಂಕನ್ ಮ್ಯಾನ್ ಸ್ವಿಚ್ ಆಫ್ ದ ಫೋನ್ , ರೈಸ್ ಯುವರ್ ಟೋನ್ … Read more

Contact Us