Categories
J Anoop seelin

Aa neeli kaadinda lyrics ( ಕನ್ನಡ ) – Thimayya and thimayya

Aa neeli kaadinda song details :

  • Song : Aa neeli kaadinda
  • Singer : J Anoop Seelin
  • Lyrics : Jayanth Kaikini
  • Movie : Thimayya and thimayya
  • Music : J Anoop Seelin
  • Label : Anand audio

Aa neeli kaadinda lyrics in kannada

ಆ ನೀಲಿ ಕಾಡಿಂದ ತಂದಂಥ
ಹಾಡನ್ನು ನೀ ಹೇಳು ತಂಗಾಳಿಯೇ

ಈ ಖಾಲಿ ಜೇಬಲ್ಲೇ ಕೂತಂಥ
ಮಾತನ್ನು ನೀ ಕೇಳು ಹೆದ್ದಾರಿಯೇ

ಸಾಲು ಬೆಟ್ಟದಾಚೆ ತಾ ಕಾದಿದೆ
ಇನ್ನೊಂದು ಅಧ್ಯಾಯವೇ

ಅಲೆಯೆದ್ದ ಕೊಳದಲ್ಲಿ
ಪ್ರತಿಬಿಂಬ ಅಲೆಮಾರಿ
ಭೂಮಿ ಬಾನಿನಷ್ಟೇ ದೊಡ್ಡ ಜೀವಲೋಕ
ಎಲ್ಲಕ್ಕೂ ಜಾಗವಿದೆ
ಈ ಸಣ್ಣ ಹೃದಯದಲಿ
ನಾನೊಬ್ಬ ಹಾರಿಹೋಕ ಸಂಚಾರಿ
ನನ್ನಿಂದ ಆರಂಭ ಈ ದಾರಿ
ಸಿಕ್ಕಿದೆ ಇಂಥ ಈ ವೇಳೆ ಇನ್ನೊಂದು ಬಾರಿ
ಇನ್ನೊಂದು ಬಾರಿ
supercinelyrics.com
ಆ ನೀಲಿ ಕಾಡಿಂದ ತಂದಂಥ
ಹಾಡನ್ನು ನೀ ಹೇಳು ತಂಗಾಳಿಯೇ

ಈ ಖಾಲಿ ಜೇಬಲ್ಲೇ ಕೂತಂಥ ಮಾತನ್ನು
ನೀ ಕೇಳು ಹೆದ್ದಾರಿಯೇ

ಸಾಲು ಬೆಟ್ಟದಾಚೆ ತಾ ಕಾದಿದೆ
ಇನ್ನೊಂದು ಅಧ್ಯಾಯವೇ

Aa neeli kaadinda song video :

Leave a Reply

Your email address will not be published. Required fields are marked *

Contact Us