Geleya geleya lyrics ( ಕನ್ನಡ ) – Chakravyuha

Geleya geleya song details :

  • Song : Geleya geleya
  • Singer : Jr. NTR
  • Lyrics : Chandan Shetty
  • Movie : Chakravyuha
  • Music : S S Thaman
  • Label : Anand audio

Geleya geleya lyrics in kannada

ಗೆಳೆಯ ಗೆಳೆಯ ಗೆಲುವೆ ನಮದಯ್ಯಾ
ಹೇಗಿದ್ದರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ಗೆಳೆಯ ಗೆಳೆಯ ಗೆಲುವೆ ನಮದಯ್ಯಾ
ಹೇಗಿದ್ದರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ಹೀಗೆ ..ಹೀಗೆ ..ಹೀಗೆ..

ಇರಲಿ ಮುಖದಲಿ ರಾಜನ ಕಳೆ
ನಗುತಲಿ ಹರಿಸುವ ನಾವು ಹೊಳೆ
ನಕ್ಕರೆ ಇಲ್ಲ ಮನಸಲಿ ಕೊಳೆ
ಸುರಿಯಲಿ ದಿನವೂ ಪ್ರೀತಿಯ ಮಳೆ
ಇರಲಿ ಮುಖದಲಿ ರಾಜನ ಕಳೆ
ನಗುತಲಿ ಹರಿಸುವ ನಾವು ಹೊಳೆ
ನಕ್ಕರೆ ಇಲ್ಲ ಮನಸಲಿ ಕೊಳೆ
ಸುರಿಯಲಿ ದಿನವೂ ಪ್ರೀತಿಯ ಮಳೆ

ನಮಗೆ ನೂರಾಎಂಟು ಕಮಿಟ್ಟೆಂಟು ಡೈಲಿ ಇರ್ತದೆ
ನಗ್ತಾನೇ ಲೈಫು ಡೀಲು ಮಾಡು ಫೈನಲ್ಲಾಗಿ ಸಾಯೋದೇ
ಮೊದಲು ಸ್ಟಾರ್ಟ್ ಮಾಡೋಧಕ್ಕೆ ಸ್ವಲ್ಪ ಕಷ್ಟ ಆಗುತ್ತಿ
ಆಮೇಲೆ ಫಾಸ್ಟ್ ಆಗಿ ಹೋಗ್ತಾ ಇದ್ರೆ ಇಷ್ಟ ಆಗ್ತಾದೆ

ಸ್ವಲ್ಪ ಸೋ ಆಗಿದ್ದು ಹಂಗೋ ಲೈಪು ಮ್ಯಾನೆಜ ಆಗುತ್ತೆ
ಓವರ್ ಸ್ಪೀಡ್ ಅಗೋದ್ರೆ ಕನ್ನರಂ ಆಗಿ ಡ್ಯಾಮೇಜ್ ಆಗುತ್ತೆ
ಇನ್ನು ಹೇಳ್ತಾ ಹೋದ್ರೆ ಮುಗಿಸೋದಕ್ಕೆ ನಾಳೆ ಆಗುತ್ತೆ
ಬರ್ದಿತ್ರೆ ಇದು ಒಂದು ವರ್ಲ್ಡ್ ಫೇಮಸ್ ಬುಕ್ಕು ಆಗುತ್ತೆ
supercinelyrics.com

ಗೆಳೆಯ ಗೆಳೆಯ ಗೆಲುವೆ ನಾಮಾದಯ್ಯ
ಹೇಗಿದ್ದಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದು
ಗೆಳೆಯ ಗೆಳೆಯ ಗೆಲುವೆ ನಾಮದಯ್ಯ
ಹೇಗಿದ್ದಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದು

ನಮಗೆ ನೂರಾಎಂಟು ಕಮಿಟ್ಟೆಂಟೂ ಡೈಲಿ ಇರ್ತದೆ
ನಗ್ತಾನೇ ಲೈಫು ಡೀಲು ಮಾಡು ಫೈನಲ್ಲಾಗಿ ಸಾಯೋದೇ
ಮೊದಲು ಸ್ಟಾರ್ಟ್ ಮಾಡೋಧಕ್ಕೆ ಸ್ವಲ್ಪ ಕಷ್ಟ ಆಗುತ್ತೆ
ಆಮೇಲೆ ಫಾಸ್ಟ್ ಆಗಿ ಹೋಗ್ತಾ ಇದ್ರೆ ಇಷ್ಟ ಆಗ್ತಾವೆ

ಸ್ವಲ್ಪ ಫ್ಲೋ ಅಗಿದ್ರು ಹೆಂಗೋ ಲೈವು ಮನಗೆ ಆಗುತ್ತಿ
ಓವರ್ ಸ್ಪೀಡ್ ಅಗೋದ್ರೆ ಕಾಂಫಿರಂ ಆಗಿ ಡ್ಯಾಮೇಜ್ ಆಗುತ್ತೆ
ಇನ್ನು ಹೇಳ್ತಾ ಹೋದ್ರೆ ಮುಲಿಸೋದಕ್ಕೆ ನಾಳೆ ಆಗುತ್ತೆ
ಬರ್ದಿತ್ರೆ ಇದು ಒಂದು ವರ್ಲ್ಡ್ ಫೇಮಸ್ ಬುಕ್ಕು ಆಗುತ್ತೆ

ಗೆಳೆಯ ಗೆಳೆಯ ಗೆಲುವೆ ನಾಮಾದಯ್ಯ
ಹೇಗಿದ್ದಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದು….

Geleya geleya song video :

Advertisement
Advertisement Advertisement

1 thought on “Geleya geleya lyrics ( ಕನ್ನಡ ) – Chakravyuha”

Leave a Comment

Contact Us