Geleya geleya lyrics ( ಕನ್ನಡ ) – Chakravyuha
Geleya geleya song details : Geleya geleya lyrics in kannada ಗೆಳೆಯ ಗೆಳೆಯ ಗೆಲುವೆ ನಮದಯ್ಯಾ ಹೇಗಿದ್ದರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ ಗೆಳೆಯ ಗೆಳೆಯ ಗೆಲುವೆ ನಮದಯ್ಯಾ ಹೇಗಿದ್ದರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ ಹೀಗೆ ..ಹೀಗೆ ..ಹೀಗೆ.. ಇರಲಿ ಮುಖದಲಿ ರಾಜನ ಕಳೆ ನಗುತಲಿ ಹರಿಸುವ ನಾವು ಹೊಳೆ ನಕ್ಕರೆ ಇಲ್ಲ ಮನಸಲಿ ಕೊಳೆ ಸುರಿಯಲಿ ದಿನವೂ ಪ್ರೀತಿಯ ಮಳೆ ಇರಲಿ ಮುಖದಲಿ ರಾಜನ ಕಳೆ ನಗುತಲಿ ಹರಿಸುವ ನಾವು ಹೊಳೆ … Read more