No problem song details :
- Song : No problem
- Singer : Dhanush
- Lyrics : Mohan kumar
- Movie : Vajrakaya
- Music : Arjun Janya
- Label : Anand audio
No problem lyrics in kannada
ಯಾಕಮ್ಮ ನಗ್ತೀಯ ಹಿಂಗ್ಯಾಕೆ ಕೊಲ್ತಿಯ
ನಿನ್ ನಗು ನೋಡ್ ಬಿಟ್ಟು ಬಲ್ಬು ಆಫ್ ಆಗೋಯ್ತು
ಸ್ಟ್ರಾಂಗ್ ಇತ್ತು ನನ್ ಬಾಡೀ
ವೀಕ್ ಆಯ್ತು ನಿನ್ ನೋಡಿ
ಆಗ್ ಬಿಟ್ರೆ ನಾವ್ ಜೋಡಿ ಕೊಲವೆರಿ ಡಿ…
ಕೇಳೆ ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್
ನೀನೇ ನನ್ನ ಸೂಪರ್ ಸ್ಟಾರ್
ನಾನೇ ನಿನ್ನ ರಾಜಕುಮಾರೆ
ನೋ ಪ್ರಾಬ್ಲಮ್ ನಿನ್ನ ಹೈಟು ಸ್ವಲ್ಪ ಜಾಸ್ತಿನೆನೊ
ನೋ ಪ್ರಾಬ್ಲಮ್ ನಿನ್ನ ವೇಟಿಂಗ್ ಲಿಸ್ಟಲ್ಲಿ ನಾನಿದ್ರೂನೂ
ನೋ ಪ್ರಾಬ್ಲಮ್ ನಿನ್ನ ಹಾರ್ಟಲ್ಲಿ ಜಾಗ ಕೊಟ್ರೆ
ಲೈಫ್ಲಾಂಗು ಅಲ್ಲೇ ನಾನು ಜಾಂಡ ಹೂಡ್ತೀನೇ….
ಸ್ಟ್ರಾಂಗ್ ಇತ್ತು ನನ್ ಬಾಡೀ
ವೀಕ್ ಆಯ್ತು ನಿನ್ ನೋಡಿ
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ…
supercinelyrics.com
ಲವ್ವು ಸ್ಕೂಲಿಗೆ ನೀ ಟೀಚರ್ ಆದರೆ
ಫ್ರೊಂಟು ಬೆಂಚಲಿ ನಾ ಸ್ಟೂಡೆಂಟ್ ಆಗುವೆ
ರಾಮಂಗಾಗಿ ಸೀತಾ ಶಿವುಗಾಗಿ ಗೀತಾ
ನಂಗೆ ನೀನು ಸ್ವಂತ
ಬಾ ಮಿಲ್ಟ್ರಿ ಹೋಟ್ಲಲ್ಲಿ ಮುದ್ದೆ ತಿನ್ನೋಣ
ನೋ ಪ್ರಾಬ್ಲಮ್ ನಿಂಗೆ ಫ್ಲ್ಯಾಶ್ ಬ್ಯಾಕು ಇದ್ರು
ನೋ ಪ್ರಾಬ್ಲಮ್ ನನ್ನ ಎಟಿಮ್ ಮಾಡ್ಕೊಂಡ್ರು
ನೋ ಪ್ರಾಬ್ಲಮ್ ನಿನ್ನ ಮಮ್ಮೀ ಡ್ಯಾಡೀ ನೋ ಅಂದ್ರುನೂ
ಅವರ ಕಾಲೀಗ್ ಬಿದ್ದಾದ್ರೂನೂ ಒಪ್ಸಿ ಕೋಳ್ತೀನೆ
ಸ್ಟ್ರಾಂಗ್ ಇತ್ತು ನನ್ ಬಾಡೀ
ವೀಕ್ ಆಯ್ತು ನಿನ್ ನೋಡಿ
ಆಗ್ ಬಿಟ್ರೆ ನಾವ್ ಜೋಡಿ…. ಡಿ…
ನಿನ್ನ ಸೆಲ್ಲಿಗೆ ನಾ ಹೆಡ್ಫೋನ್ ಆಗುವೆ
ನೀ ಕಟ್ಟೋ ಬಿಲ್ಲಿಗೆ ನಾ ಸಾಲ ಮಾಡುವೆ
ಸಪೋನೋಕಿ ರಾಣಿ ಹತ್ತು ನನ್ನ ದೋಣಿ
ಬೇಕಿಲ್ಲ ಏಣಿ ನೀರಿಲ್ದೆ ಇರೋ ನದಿ ದಾಟೋನ್ವೇ…
ನೋ ಪ್ರಾಬ್ಲಮ್ ನಿನ್ನ ಕಲರ್ ಸ್ವಲ್ಪ ಜಾಸ್ತಿನೇ
ನೋ ಪ್ರಾಬ್ಲಮ್ ನೀ ಅರೇಬೀಯನ್ ಟಗರಾದ್ರು
ನೋ ಪ್ರಾಬ್ಲಮ್ ನೀನು ಒಪ್ಡೇ ಇಪ್ಡೆ ಇದ್ಬುಟ್ರೆ
ನಾನು ಟೀವೀ ನೈನ್ ಲೈವಲ್ಲಿ ಕೂತು ಬಾಯ್ ಬಡ್ಕೋತೀನೆ…
ಸ್ಟ್ರಾಂಗ್ ಇತ್ತು ನನ್ ಬಾಡೀ
ವೀಕ್ ಆಯ್ತು ನಿನ್ ನೋಡಿ
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ…