Goodu Toredaga lyrics ( ಕನ್ನಡ ) – Hondisi Bareyiri
Goodu Toredaga song details : Goodu Toredaga lyrics in kannada ಗೂಡು ತೊರೆದಾಗ ಹಕ್ಕೀಗೆ ದಿಕ್ಕು ಯಾರು..?ರೆಕ್ಕೆ ಮುರಿದಾಗ ಕನಸೆಲ್ಲಾ ನುಚ್ಚು ನೂರು..ಲೋಕವೆಲ್ಲ ಸುಂದರನನ್ನ ಬಾಳು ಪಂಜರಏಕಾಂಗಿ ಸಂಚಾರಿ ನಾನಿಲ್ಲಿ ಗುರಿ ಎಲ್ಲಿದೆಬಡಪಾಯಿ ಬದುಕಿಂದು ಜೀವಂತ ಸುಡುಗಾಡ ಸಂತೆನೀರವ ಮೌನ ಜೊತೆ ಯಾಯಿತೆ.?ಬಡಪಾಯಿ ಬದುಕಿಂದು ಜೀವಂತ ಸುಡುಗಾಡ ಸಂತೆನೀರವ ಮೌನ ಜೊತೆ ಯಾಯಿತೆ.? ತಿರುವುಗಳು ನೂರು ಪಯಣವಿನ್ನು ಬಾಕಿ ಉಳಿದಿದೆಗುರಿ ಮರೆತ ಯಾನ ಕೊನೆಗೆಲ್ಲೋ ಸೇರಲೇ ಬೇಕಿದೆಅಳಿಯದ ನೆನಪುಗಳಿವೆ ತಿಳಿಯದ ಬದುಕಲಿಖಾಲಿ-ಖಾಲಿ ಪುಟದಲಿ ಏನು … Read more