Kshamisu lyrics – Adhvik – super cine lyrics
Kshamisu – Adhvik Lyrics Singer Adhvik About the song Singer: AdhvikLyrics: AdhvikMusic Composer: Adhvik Lyrics ಗೊತ್ತಿಲ್ಲದೆ ನಾ ಮಾಡಿದ ,,ಒಂದೊಂದು ತಪ್ಪೆಲ್ಲವು ಈಗ ,,,ಕಣ್ಣೆದುರಲಿವೆ… ನಿನಗಾದನೋವೆಲ್ಲವಗಮನಿಸದೆಕಿವಿಗೊಡದೆ ನಾನು ,,,ಮೂರ್ಖನಾದೆ…… ಕ್ಷಮಿಸು..ಕ್ಷಮಿಸು…ಒಂದು ಸಾರಿ ನನ್ನ ,ಕ್ಷಮಿಸು..ಕ್ಷಮಿಸು…ನನ್ನ ತಪ್ಪು ನನಗೆ ,ಅರಿವಾಗಿರಲು !ನಿನ್ನಿಂದ ತಾನೆ ,ಉಸಿರು… ಕ್ಷಮಿಸು..ಕ್ಷಮಿಸು…ಕೊನೆ ಸಾರಿ ನನ್ನಕ್ಷಮಿಸು..ಕ್ಷಮಿಸು… ನನ್ನ ತಪ್ಪು ನನಗೆ ಅರಿವಾಗಿರಲು… ನಿನ್ನಿಂದ ತಾನೆ ಹಸಿರು… ಕ್ಷಮಿಸು.. ಒಂದು ಸಾರಿ ನನ್ನ, ಕ್ಷಮಿಸು… ಒಂದು ಸಾರಿ ನನ್ನ, ಕ್ಷಮಿಸು….. ಬೇರೇನು … Read more