Categories
Adhvik

Seru nanna tholalli lyrics – Adhvik – super cine lyrics

Seru nanna tholalli – Adhvik Lyrics

Singer Adhvik

About the song

▪ Singer: Adhvik
▪ Lyricist: Arjun Kishore Chandra
▪ Music Composition & Programming: Adhvik
▪ Recorded at: Cadence Studio, Soundmap Studio
▪ Music Label: DC Records

Lyrics

ನಯನ್,
ನನ್ ಸ್ಪೆಕ್ಟ್ಸ್ ನೋಡಿದ್ಯಾ…?

ಅಲ್ಲೆ ಟೇಬಲ್ ಮೇಲೆ ಇದೆ…
ಸಿಕ್ತಾ…!

ಹಾ…. ಸಿಕ್ತು.
ಇದೇನಿದು….! ಎರಡು ಸ್ಪೆಕ್ಟ್ಸ್ ಇದೆ ಅಲಾ..?

ಒಂದು ನನಗೆ ಇನ್ನೊಂದು ನಿನಗೆ…,

ನಿಂಗ್ಯಾಕೆ…..?

ಜನ ನಿನ್ನ ಹೆಂಗೆ ನೊಡ್ತಾರೋ ,
ನನ್ನು ಅದೇ ತರ ನೋಡ್ಲಿ ಅಂತ…

ನಂಗೇನೊ ಕಣ್ಣು ಕಾಣಲ್ಲಾ…

ನಿನಗೆ ಕಣ್ಣು ಕಾಣಲಿ ಕಾಣದೇ ಇರ್ಲಿ..!
ನಮಗೆ ಅದು ಇಂಫಾರ್ಟೆಂಟ್ ಅಲ್ಲಾ ,
ನಮ್ಮ ಪ್ರೀತೀಲಿ ನಮ್ದೆ ಒಂದು ಸುಂದರವಾದ ಜಗತ್ತ್ ಇದೆ ,
ಆ ಜಗತ್ತಲ್ಲಿ ನಿಂಗೆ ಎಲ್ಲಾ ಕಾಣತ್ತೆ…!
ಕೊಡಿಲ್ಲಿ ,
ಬಾ ಅಲ್ಲಿಗೆ ಹೋಗಣಾ…..

Lyrics…

ನೀನೊಂದು..
ನನ್ನಾ ಒಲವೂ..
ಅದೇನಾದರೂ
ಈ ಜೀವವು…
ನಿಂದೇ….,,

ಅಂದದಾ ಕಣ್ಣಿಗೆ ,
ಚಂದದಾ ಬಣ್ಣದಿ ,
ಹೇಳುತಾ ತೋರುವೆ ,
ಇಬ್ಬರು ಒಂದೇ…,

ಒಲವಾ ನೀ ಕಾಣದೆ
ಇದ್ರು!!!
ನಲಿವಾ ನಾ ಕಾಣಿಕೆ
ಇಟ್ಟು ,
ಮಿಡಿವಾ ಮುಗಿಲೆತ್ತರಾ
ಮುದ್ದಾಡುತ್ತಾ…,

ಅರಿವಾ ನಾ ಸನಿಹವೇ
ಇದ್ದು…
ಬರುವಾ ಯಾವ ನೋವನು
ಬಿದ್ದು ,
ಎಳೆವಾ ಬದುಕನ್ನೋ
ತೇರನ್ನಾ…..!

ಸೇರು ನನ್ನ ತೋಳಲ್ಲಿ….
ನನ್ನಾಣೆ..
ನೀನೆ ನನ್ನ ಉಸಿರಲ್ಲೀ. ….
ಕೇಳು ಕಣ್ಣಾ ಸನ್ನೆಲೀ
ತಿಳಿದು ಕೊಡುವೆ ಎಲ್ಲಾ
ಖುಷಿಯಲೀ…..

ನಾ ಕಾಣೋ ಕನಸೆಲ್ಲಾ..
ನಿನ್ನಿಂದಲೇ ಬಣ್ಣ….
ಆ ಬಣ್ಣದಿಂದಲೇ
ಮಾಡುವೆ….
ಕಾಮನಬಿಲ್ಲಾ……,

ನೀ ಸಾಗೋ ಹಾದಿಯಲ್ಲಾ…
ಹಾಯಾಗಿ ಬರುವೆನಲ್ಲಾ….
ಅದೆಲ್ಲೇ ಕರೆದರೂ………

ವಿಧಿಯೇನಾದರೂ…….?
ಅದ ಹಾಗೆ ಆಚರಿಸುವಾ……
ಬಳಿನೀನಿರಲೂ……..
ಕಾಯವೇ……
ಕೊನೆಯವರೆಗೂ…

ಹಾಯ್ ನಯನ್

ಸರ್ ಆಕರ್ಷ

ನೋಡಿ ಇದೊಂದು ಜನೆಟಿಕಲ್ ಡಿಸಾರ್ಡರ್ ನಾನು ಏನು ಗ್ಯಾರಂಟಿ ಕೊಡೋಕೆ ಆಗಲ್ಲ.
But I try my level best ok..

Please sir….Please do it…..

Take care….

Thank you…..

See you,,,,

ಸೇರು ನನ್ನ ತೋಳಲ್ಲಿ….
ನನ್ನಾಣೆ..
ನೀನೆ ನನ್ನ ಉಸಿರಲ್ಲೀ. ….
ಕೇಳು ಕಣ್ಣಾ ಸನ್ನೆಲೀ
ತಿಳಿದು ಕೊಡುವೆ ಎಲ್ಲಾ
ಖುಷಿಯಲೀ…..

ನಿನಗೆ ಕಣ್ಣು ಬರಲಿ ಬರದೆ ಇರಲಿ…,
“You be mine for ever”

Leave a Reply

Your email address will not be published. Required fields are marked *

Contact Us