Rudrathandava – Louis king , Ranjitha Lyrics
Singer | Louis king , Ranjitha |
About the song
▪ Movie: Chambal
▪ Singers: Louis King & Ranjitha
▪ Music: Prabhu SR
▪ Lyrics: Keerthi & Louis King
Lyrics
ಇದೆ ನೋಡು ಮಹಾ ರುದ್ರ ತಾಂಡವ
ಗುರಿಯ ನಡೆಯಲ್ ಇವನು ಓರ್ವ ಪಾಂಡವ
ಕೆಣಕ ಬಾರದು ಹೊತ್ತಿ ಉರಿವ ಜ್ವಾಲೆಯನು
ಇದೆ ನೋಡು ಮಹಾ ರುದ್ರ ತಾಂಡವ
ಗುರಿಯ ನಡೆಯಲ್ ಇವನು ಓರ್ವ ಪಾಂಡವ
ಕೆಣಕ ಬಾರದು ಹೊತ್ತಿ ಉರಿವ ಜ್ವಾಲೆಯನು
ಬೇಟೆಗೆ ನಿಂತರೆ ಎಂಟೆದೆನೇ
ಏಟಿಗೆ ಸಿಕ್ಕರೆ ಪುಡಿ ಪುಡೀನೆ
ವೈರಿಯ ನಡಿಗಿಸೋ ಗಂಡೆದೆನೆ
ವೈರಿಯು ನಡುಗುವ ಗಡಗಡನೆ
ಇದೆ ನೋಡು ಮಹಾ ರುದ್ರ ತಾಂಡವ
ಗುರಿಯ ನಡೆಯಲ್ ಇವನು ಓರ್ವ ಪಾಂಡವ
ಕೆಣಕ ಬಾರದು ಹೊತ್ತಿ ಉರಿವ ಜ್ವಾಲೆಯನು
ಇದೆ ನೋಡು ಮಹಾ ರುದ್ರ ತಾಂಡವ
ಗುರಿಯ ನಡೆಯಲ್ ಇವನು ಓರ್ವ ಪಾಂಡವ
ಕೆಣಕ ಬಾರದು ಹೊತ್ತಿ ಉರಿವ ಜ್ವಾಲೆಯನು