Sanchari hrudaya – Abhinandan Mahishale , Shreya lyer Lyrics
Singer | Abhinandan Mahishale , Shreya lyer |
About the song
▪ Song : Sanchari Hrudaya
▪ Movie : chambal
▪ Singer – Abhinandan Mahishale, Shreya Iyer
▪ Lyrics – Jayanth Kayakani, GP Rajarathnam & Suni
▪ Music Director – Poornachandra Tejaswi
Lyrics
ಸಂಚಾರಿ ಹೃದಯ ತಂಪು ಗಾಳಿ ಜೊತೆ ಗೂಡಿ ತಂತೆ
ರಂಗಿನ ಲೋಕ ರಂಗು ಚೆಲ್ಲಿ ನಾಚಿ ನಿಂತಿತಂತೆ
ಇಬ್ಬನಿಯೊಂದು ಮೆಲ್ಲ ಇಣುಕಿ ಕಣ್ಣು ಮಿಟುಕಿ ತಂತೆ
ಹೂವೊಂದು ಕಂಡು ದುಂಬಿ ಕೂಡ ಪ್ರಣಯ ನಡೆಸಿತಂತೆ
ಜಲ್ಲೆ ಮಲ್ಲೆ ಮೊಗ್ಗು ಹಿಗ್ಗಿ ಸುಗ್ಗಿ ಸಂಭ್ರಮ ಸಡಗರ ಈಗ
ನಿಲ್ಲು ಅಲ್ಲೇ ನನ್ನ ನಲ್ಲೇ ಎಲ್ಲೆ ಎಲ್ಲೆ ಮೀರಿ ಗೆಲ್ಲುವ ವೇಗ
ಜಲ್ಲೆ ಮಲ್ಲೆ ಮೊಗ್ಗು ಹಿಗ್ಗಿ ಸುಗ್ಗಿ ಸಂಭ್ರಮ ಸಡಗರ ಈಗ
ನಿಲ್ಲು ಅಲ್ಲೇ ನನ್ನ ನಲ್ಲೇ ಎಲ್ಲೆ ಎಲ್ಲೆ ಮೀರಿ ಗೆಲ್ಲುವ ವೇಗ
ಸಂಚಾರಿ ಹೃದಯ ತಂಪು ಗಾಳಿ ಜೊತೆ ಗೂಡಿ ತಂತೆ
ರಂಗಿನ ಲೋಕ ರಂಗು ಚೆಲ್ಲಿ ನಾಚಿ ನಿಂತಿತಂತೆ
ಬಾನಲ್ಲೂ ಹೊನ್ನಿನ ತೋರಣ
ಉತ್ಕನ್ನಡವೇ ಹೂರಣ
ಚಂದಿರನ ನಕ್ಕಿವೆ ಚಾರಣ
ತುಂತುರು ಈ ಮನದೊಳಗೆ
ಪುಟ್ಟ ಕಂಗಳು ಅಲೆಯೊಳಗೆ
ಮೂಕೇಳಿಗೂ ತುಂಬಾ ನಾಚಿಕೆ
ಸಾಗಿದೆ ಈ ಮೆರವಣಿಗೆ
ಮುದ್ದು ಗೊಂಬೆ ನನ್ನ ರಂಬೆ
ತುಂಬಾ ಚಂದ ನಿನ್ನ ಅಂದವು ಈಗ
ತಾಳ ಮೇಳ ಡೋಲು ಡೊಳ್ಳು ಡೋಲು ಡೊಳ್ಳು ಕುಣಿತವು ಜೋರೀಗ