Nan Raja song details : Song : Nan Raja Singer : Sangeetha Rajeev Lyrics : Varadaraj Chikkaballapura Music : Sangeetha Rajeev Nan Raja lyrics in kannada ನನ್ನಾಣಿ ನಿನ್ ರಾಣಿ ನಾನೇನೆ ಕೇಳಯ್ಯಾಸ್ವಾದ್ರತ್ತಿ ಮಗಳಂಥ ಪ್ರೀತಿ ತೋರಯ್ಯಾ..ಮನಸೈತಿ ನಿನ ಮ್ಯಾಗ ನನ ಗೆಳೆಯ ಕೇಳಯ್ಯಾ..ನಾ ಎದರಾಗ ಕಮ್ಮಿ ಇವ್ನಿ ನೀನೆ ಏಳಯ್ಯಾ..ನೀ.. ಕನಸಿನ್ಯಾಗ ಬಂದೀಯೋಈ.. ಮನಸಿನ್ಯಾಗ ಕುಂತೀಯೋನೀ.. ಹಣೀಗ ಮುತ್ತನಿಟ್ಟೀಯೋ..ಈ.. ಹುಡುಗಿ ನಿದ್ದೆ ಕದ್ದೀಯೋ.. ಹೊಟ್ಟಿ ಹಸಿವೆ […]
![](https://www.supercinelyrics.com/wp-content/uploads/2022/06/IMG_20220616_100912.jpg)