Ennu daye baarade – Ganesh Desai , Ragini bhat Lyrics Singer Ganesh Desai , Ragini bhat About the song ▪ Kruthi: Purandara Daasaru▪ Music : Ganesh Desai▪ Singers : Ganesh Desai, Ragini Bhat INNU DAYE BAARADE LYRICS ಇನ್ನು ದಯೆ ಬಾರದೆದಾಸನ ಮೇಲೆ ಪನ್ನಗ ಶಯನ ಪಾಲ್ಗದಲ್ ಒಡೆಯನೆ ರಂಗ ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿನಾನಾ ಓಣಿಗಳಲ್ಲಿ ಅಲಿದು ಪುಟ್ಟಿ ನಾನು ನನ್ನದು […]
Category: Ganesh Desai
Mankuthimma kagga – Ganesh Desai , Ragini bhat Lyrics Singer Ganesh Desai , Ragini bhat About the song ▪ Lyrics : D.V.G▪ Music : Ganesh Desai▪ Singers : Ganesh Desai, Ragini Bhat Lyrics ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ ಭವಿಷಿಯವ ಚಿಂತಿಸದೆ ಬದುಕ ನೂಕುತಿರು ವಿವರಗಳ ಜೋಡಿಸುವ ಯಜಮಾನ ಬೇರಿಹನು ಸವೆಸು ನೀಂ ಜನುಮವನು ಮಂಕುತಿಮ್ಮ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗುಕಲ್ಲಾಗು ಕಷ್ಟಗಳ ಮಳೆಯ […]
Raagadale – Ganesh Desai , Ragini bhat Lyrics Singer Ganesh Desai , Ragini bhat About the song ▪ Lyrics : Shadakshari Sugganahally▪ Music : Ganesh Desai▪ Singers : Ganesh Desai, Ragini Bhat Lyrics ರಾಗದಲೆಗೆ ಭಾವ ಬೆಸುಗೆ ಸೇರಬೇಕು ಗೀತೆಗೆ ನಾಭಿಯಿಂದ ಹೊಮ್ಮಿ ಸ್ವರವು ಹಾಯ ಬೇಕು ಕೊರಳಿಗೆ ಸಪ್ತಸಾಗರದಾಳದಲ್ಲಿದೆ ನಾದ ಬಿಂದುವಿನಾಲಯ ಈಜಿ ತಲುಪುವರೆಷ್ಟು ಮಂದಿ ಪಡೆಯಲದರ ಸಿದ್ಧಿಯ ಶೃಂಗ ಗಿರಿಗಳ ತುತ್ತತುದಿಯಲಿ […]
Kaayuve naa – Ganesh Desai , Ragini bhat Lyrics Singer Ganesh Desai , Ragini bhat About the song Lyrics : V.C. IrasangMusic : Ganesh DesaiSingers : Ganesh Desai, Ragini BhatCinematography : Nikhil H CRecorded by P Nagaraj @ Aravind Studio Lyrics :ಶ್ರಾವಣದ ಮಳೆ ಸುರಿದಿದೆಯಾದರೂ ಮನದಲಿ ಇಂಗದ ದಾಹ ಸೆಳೆದೊಯ್ಯುತಿದೆ ಯಾವ ಪ್ರವಾಹಕೆ ಫಲಿಸದ ಪ್ರೇಮ ಪ್ರವಾಹ ನೆನೆಯುತ ನಲ್ಲನ […]
Vasantha mukha – Ganesh Desai , Ragini bhat Lyrics Singer Ganesh Desai , Ragini bhat About the song Lyrics : Da. Ra. BendreMusic & Arrangements : Ganesh DesaiSinger : Ganesh Desai , Ragini Bhat Lyrics : ಉದಿತ ದಿನ ಮುದಿತ ವನವಿಧವಿಧ ವಿಹಗಸ್ವನಇದುವೆ ಜೀವ, ಇದು ಜೀವನಪವನದಂತೆ ಪಾವನ ಏನೊ ವಿಧ ಏನೊ ಹದಗಾಳಿಗೊಡೆದ ಬುದ್ಬುದಬೆಳಕೆ ಬದುಕು ಎಂಬ ಮುದಜೀವ ಹೊಮ್ಮಿ ಚಿಮ್ಮಿದ […]