Kaayuve naa lyrics – Ganesh Desai , Ragini bhat – super cine lyrics

Kaayuve naa – Ganesh Desai , Ragini bhat Lyrics

Singer Ganesh Desai , Ragini bhat

About the song

Lyrics : V.C. Irasang
Music : Ganesh Desai
Singers : Ganesh Desai, Ragini Bhat
Cinematography : Nikhil H C
Recorded by P Nagaraj @ Aravind Studio

Lyrics :
ಶ್ರಾವಣದ ಮಳೆ ಸುರಿದಿದೆಯಾದರೂ
ಮನದಲಿ ಇಂಗದ ದಾಹ
ಸೆಳೆದೊಯ್ಯುತಿದೆ ಯಾವ ಪ್ರವಾಹಕೆ
ಫಲಿಸದ ಪ್ರೇಮ ಪ್ರವಾಹ

ನೆನೆಯುತ ನಲ್ಲನ ಸೊಗದ ದಿನಗಳ
ಕಾಲವ ಕಳೆಯುತಲಿರುವೆ
ನನ್ನನು ನೀ ಮರೆತಿರಬಹುದಾದರೂ
ನಿನ್ನನೇ ಮರೆಯದೆ ಇರುವೆ

ಚಾತಕ ಪಕ್ಷಿಯು ಸ್ವಾತಿಯ ಮಳೆಹನಿ
ಬರುವನು ಕಾಯುವ ತೆರದಿ
ಕಾಯುವೆನು ನಾ ನಿನ್ನಯ ದಾರಿಯ
ಸಹಿಸುತ ವೇದನೆ ಮನದಿ

Leave a Comment

Contact Us