Ninna Araso Nanage lyrics – Adipurush 

Ninna Araso Nanage lyrics

Ninna Araso Nanage song details : Song Neene Tampu Gaali lyrics Singers Karthik, Shweta Mohan Lyrics Manoj Muntashir, Pramod Maravanthe Movie Adipurush  Music Ajay Atul Label T-Series Ninna Araso Nanage lyrics in kannada : ನೀನೇ ತಂಪು ಗಾಳಿನನ್ನುಸಿರೇ ನೀನಾಗಿಬಂದಿರುವೆ ಭೂಮಿ ಇರುವಾ ವರೆಗೂಜೊತೆಯಿರುವೆ ನಾನಿನ್ನನಿನ್ನೊಳಗೆ ನಿನ್ನ ಪಾದಾ ಸೋಕಿದಜಾಗಾನೇ ನನ್ನ ಸ್ವರ್ಗನನ್ನ ಪ್ರಾಣಾನೇ ಗುಡಿಯುನೀನೇ ಪ್ರೇಮ ದೇವತೆ ನನ ಹೃದಯ ಹೂವ ಹೊಳೆಯಾಗಿ … Read more

Ram sita ram lyrics in kannada

Ram sita ram lyrics in kannada

Ram sita ram song credits : Song Ram sita ram Singers Karthik, Sachet Tandon, Parampara Tandon Lyrics Pramod Maravanthe Movie Adipurush  Music Sachet-Parampara Label T-series Ram Sita ram song lyrics in kannada : ಈ ಜನುಮ ಜನುಮದ ಸಾಗರದಲ್ಲಿರಾಮನೇ ಆದಿ, ರಾಮನೇ ಹಾದಿಪ್ರೇಮ ಸುಧೆಯನು ಬೀರುವ ಮೂರ್ತಿರಾಮನೇ ಕೀರ್ತಿ, ರಾಮನೇ ಸ್ಪೂರ್ತಿರಾಮ ಸೀತಾರ ಅಚಲ ಚರಿತೆಸುಂದರ ಕಾವ್ಯವೇ ಸುಂದರ ಗೀತೆ ರಾಮ್ ಸೀತಾರಾಮ್ ಸೀತಾರಾಮ್ … Read more

Sakhiye sakhiye lyrics ( ಕನ್ನಡ ) – Arjuna

Sakhiye sakhiye song details : Sakhiye sakhiye lyrics in kannada ಸಖಿಯೇ ಸಖಿಯೇನನಗೆ ದೊರೆತ ಒಲವ ನಿಧಿಯೇನೀ ಯಾರೇ… ಖುಷಿಯೇ ಖುಷಿಯೇನನ್ನ ಎದೆಗೆ ಇಳಿದ ಖುಷಿಯೇನೀ ಯಾರೇ… ನೀ ನನಗೆ, ನಾ ನಿನಗೆಈ ಜಗವು ನಮಗೇಕೆನಿನ್ನ ನಗೆ, ಸಾಕೆನಗೆಬೇರೆ ಸುಖ ನಮಗೇಕೆಯಾರೇ ನೀ ಯಾರೇ ಸಖಿಯಾರೇ ನೀ ಯಾರೇ ಸಖಿಸಖಿಯೇ ಸಖಿಯೇನನಗೆ ದೊರೆತ ಒಲವ ನಿಧಿಯೇನೀ ಯಾರೇ… ಅಲ್ಲೇ ನಂಗೀಗ ನೀ ಬರೀ ಸಂಗಾತಿತಾಯಿಯು ನೀ ನನಗೆಮುದ್ದು ಮುದ್ದಾದ ತಂಟೆಗಳಲ್ಲಿನೀ ಎಳೆಯ ಹೋಗುವೆಚೆಲುವೆಯೇ ನಂಗೆ … Read more

Yaarivanu lyrics ( ಕನ್ನಡ ) – Yaare koogaadali

Yaarivanu song details : Yaarivanu lyrics in kannada ಯಾರೋ ಇವನು ಜೋಕುಮಾರ ಕಣ್ಣಲೇ ನಿಂತಯಾರೋ ಇವನು ಮಾಯಗಾರ ಯಾರಿಗೆ ಸ್ವಂತಸಾವಿರ ಆಲೋಚನೆ ಮೌನವೇ ಸಂಭಾಷಣೆಯಾರೋ ಯಾರೋ ಕಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ ಕಾಣೆಹೆಸರೇನೋ ಹೆಸರೇನೋಯಾವೂರನಾಯಕನೋಜೊತೆಗಾರನಾಗುವನೋ ಕಾಣೆ ನನ್ನಾಣೆಎದೆ ಬಡಿತ ಯಾತಕೋ ತಾಳ ತಪ್ಪಿದೆ ಇಂದು ಇವನ ನೋಡಿ ಇದೇನು ಸೂಚನೆಇದೆಂಥ ಯೋಚನೆಹೊಸದಾದ ದಿಗಿಲು ಯಾಕೋ ಕಾಣೆತುಟೀಲಿ ಕಂಪನಎದೇಲಿ ತಲ್ಲಣಬಹಳಾನೇ ಇಷ್ಟ ದೇವರಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ … Read more

Mauni nannu lyrics ( ಕನ್ನಡ ) – Suryakanti

Mauni nannu song details : Mauni nannu lyrics in kannada ಮೌನಿ ನಾನು ನುಡಿವಾಗ ನೀನು ಧ್ಯಾನಿ ನಾನು ನನ್ನ ದೇವಿ ನೀನುಮೋಹಕ ನಗು ಮಾನಸಾಂತರ ಮಗು ಮೋಹಕ ನಗು ಮನಸೊಂತರ ಮಗು ಬದಲಾದೆ ನಾನು ಬಂದ ಮೇಲೆ ನೀನು ಸ್ನೇಹಿತೇನೋ ದೇವತೆನೋ ತಿಳಿಯೆನು ನನ್ನ ನಿನ್ನ ಬಂದವೇನು ಅರಿಯೆನು ಒಹ್ ಒಹ್ ಮೌನಿ ನಾನು ನುಡಿವಾಗ ನೀನು ಧ್ಯಾನಿ ನಾನು ನನ್ನ ದೇವಿ ನೀನುsupercinelyrics.com ತೇಲಿ ಬಂದ ಸವಿ ಸೋನೇ ನೀನು ಕಲ್ಲಿನಂತ … Read more

Smile ore smilu lyrics ( ಕನ್ನಡ ) – Navagraha

Smile ore smilu song details : Song : Smile ore smilu Singer : Jassie gift, Tippu, Karthik, Chaithra Lyrics : V Nagendra Prasad Movie : Navagraha Music : V Harikrishna Label : Anand audio Smile ore smilu lyrics in kannada ಸ್ಮೈಲ್ ಒರೆ ಸ್ಮೈಲ್ ಸಾಂಗ್ ಲಿರಿಕ್ಸ್ ಸ್ಮೈಲ್ ಒರೆ ಸ್ಮೈಲ್ ಸ್ಮೈಲು ಬಾಸುಸ್ಮೈಲ್ ಇದ್ರೆ ಬಿಂದಾಸುಮಲೋರೆ ಮಲೂ ಮಲೂ ಬಾಸುನಾವೆ … Read more

Chikki bombe lyrics ( ಕನ್ನಡ ) – Vikrant rona

Chikki bombe song details : Song : Chikki bombe Singer : Vijay Prakash, Karthik, Harshika Devanath Lyrics : Anup Bhandari Movie : Vikrant rona Music : B Ajaneesh Loknath Label : Lahari music Chikki bombe lyrics in kannada ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ ಸಾಂಗ್ ಲಿರಿಕ್ಸ್ ಆಹಾ..!ರಂಪ ಪಂಪಾ ಪಂಪಂಪಾಂರಂಪ ಪಂಪಾ ಪಂಪಂಪಾಂರಂಪ ಪಂಪಾ ಪಂಪಂಪಾಂ ಧುಂ ಚಾಕ್ಕಾ ಧುಂ ಧುಂ … Read more

Chaachi lyrics ( ಕನ್ನಡ ) – Shyam singha roy

Chaachi song details Song : Chaachi Singer : Karthik Lyrics : Kaviraj Movie : Shyam singha roy Music : Mickey J Meyer Chaachi lyrics in kannada ಚಾಚಿ ಸಾಂಗ್ ಲಿರಿಕ್ಸ್ ಮನಸಾರೆ ಬದುಕು ನೀತಡೆಯೇನೆ ಬರಲೀಚಾಚಿ ಅಂಬರಕೆ ಕೈಯಾತಾರೆಗಳ ಮೂಟೆ ದೋಚಿಬಿಡುಬೇಡ ಅಂಜಿಕೆಯು ಬೇಡನಡೆದಿದ್ದೆ ದಾರಿ ನುಗ್ಗಿ ಬಿಡುಅಂತಾರೆ ಈ ಜನ ನೂರು Don’t care buddy ನಿಂದೆ ಒಂದು ಹೊಸ ದಾರಿಹಿಡೀ ನೀ ನಡೆ ಮುಂದೆ … Read more

Jiya teri jiya meri lyrics ( ಕನ್ನಡ ) – Bajarangi

Jiya teri jiya meri song details Song : Jiya teri jiya meri Singer : Karthik Lyrics : Jayanth kaikini Movie : Bajarangi Music : Arjun janya Label : Anand audio Jiya teri jiya meri lyrics in kannada ಜೀಯ ತೇರಿ ಜೀಯ ಮೇರಿ ಸಾಂಗ್ ಲಿರಿಕ್ಸ್ ಮರ್ಹವ …ಮರ್ಹವಮರ್ಹವ…ಮರ್ಹವ ಜೀಯ ತೇರಿ ಜೀಯ ಮೇರಿಜೀಯ ತೇರಿ ಜೀಯ ಮೇರಿಜೀಯ ತೇರಿ ಜೀಯ ಮೇರಿಜೀಯ … Read more

Anuraga aralo samaya lyrics ( ಕನ್ನಡ ) – Mussanje maatu

Anuraga aralo samaya song details Song : Anuraga aralo samaya Singer : Karthik Lyrics : Kaviraj Movie : Mussanje maatu Music : V Sridhar Label : Jhankar music Anuraga aralo samaya lyrics in kannada ಅನುರಾಗ ಅರಳೋ ಸಮಯಮನಸುಗಳು ಮಾತಾಡೋ ಸಮಯ ಅನುರಾಗ ಅರಳೋ ಸಮಯಮನಸುಗಳು ಮಾತಾಡೋ ಸಮಯ ಯಾರೋ ಯಾರ ದಾರಿಯನ್ನು ಕಾಯೋ ಸಮಯಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯಕದ್ದು ಕೊಂಡರು … Read more

Contact Us