Tunthuru Tunthuru Song Details
Experience the magic of “Tunthuru Tunthuru,” a standout romantic track from the 2012 hit Kannada film Romeo. Known for its breezy composition and evocative lyrics, this song remains a favorite on many Kannada playlists even years after its release.
| Song | Tunthuru Tunthuru |
| Movie | Romeo (Kannada) |
| Singer | Karthik |
| Lyrics | Santhu |
| Label | Anand Audio |
Tunthuru Tunthuru Song Spotify
Tunthuru Tunthuru Song Lyrics In Kannada
ತುಂತುರು ತುಂತುರು ನಿನ್ನದೇ ತುಂತುರು
ಕುಂತಾರು ನ ನಿಂತಾರು ನೀನೇ ದಿಲ್ರುಬಾ…
ತುಂತುರು ತುಂತುರು ನಿನ್ನದೇ ತುಂತುರು
ಕುಂತಾರು ನ ನಿಂತಾರು ನೀನೇ ದಿಲ್ರುಬಾ…
ಉಸಿರಾಟ ಕೂಡ ಭೋರಾಗಿದೆ…
ತಂಗಾಳಿ ಈಗ ಜೋರಾಗಿದೆ…
ಕನಸೆಲ್ಲ ನುಚ್ಚು ನೂರಾಗಿದೆ…
ಕೇಳೆ ದಿಲ್ರುಬಾ…
ಓಹೋ.. ಹೋ ಹೋ.. ಏನೇನೋ ಏನೇ ಹುಡುಗಿ
ನನ್ನೊಳಗಡೆ ಕುಂತವಳೋ…
ಏನೇನೋ ಏನೇ ಹುಡುಗಿ
ಯಾಕಿಂಗೆ ಆಡ್ತವಳೋ…
ಏನೇನೋ ಏನೇ ಹುಡುಗಿ
ಪ್ರೀತಿನೇ ಮರೆತವಳೋ…
ಏನೇನೋ ಏನೇ ಹುಡುಗಿ
ನನ್ನ ಬಿಟ್ಟು ಹೋಗ್ತವಳೋ…
ತುಂತುರು ತುಂತುರು ನಿನ್ನದೇ ತುಂತುರು
ಕುಂತಾರು ನ ನಿಂತಾರು ನೀನೇ ದಿಲ್ರುಬಾ…
ಮನೆಯಲ್ಲಿ ತಿರುಗಿ ತಿರುಗಿ…
ನಿನ್ನ ನೆನೆದು ಕೊರಗಿ ಕೊರಗಿ…
ಹಳೆಯ ಹಾಡು ಕೇಳೋ ಹಾಗಿದೆ…
ತಲೆ ದಿಂಬಿನಲ್ಲೂ ನಿನ್ನ…
ಸೀಗೇಕಾಯಿ ವಾಸನೆ ಅಂಟಿ…
ಪ್ರತಿ ರಾತ್ರಿ ನನ್ನ ಕಾಡಿದೆ…
ನೀನೇ ಇರದ ದಿನವೆಲ್ಲ ಖಾಲಿ ಖಾಲಿ…
ಎಲ್ಲ ಹೊಸದು ಅನಿಸುತ್ತದೆ ಮಾಮೂಲಿ…
ಜ್ವರ ಬಂದ ಹಾಗೆ ಮನಸಾಗಿದೆ…
ಜೊತೆಯಿದ್ದ ದಿನವು ನೆನಪಾಗಿದೆ…
ನೀ ಬೇಕು ಎಂದು ಹಠ ಮಾಡಿದೆ…
ಬಾರೆ ದಿಲ್ರುಬಾ…
Supercinelyrics.com
ಓಹೋ.. ಹೋ ಹೋ.. ಏನೇನೋ ಏನೇ ಹುಡುಗಿ
ಪ್ರೀತಿನೇ ಮರೆತವಳೋ…
ಏನೇನೋ ಏನೇ ಹುಡುಗಿ
ನನ್ನ ಬಿಟ್ಟು ಹೋಗ್ತವಳೋ…
ನೀನಾಡೋ ಮಾತುಗಳೆಲ್ಲ…
ಪದೇ ಪದೇ ಎದುರಿಗೆ ಬಂದು…
ನಿನ್ನ ಹಾಗೆ ಮಾತಾಡಿದೆ…
ನೀನು ಇಲ್ಲಿ ಬಂದ ಹಾಗೆ…
ಖುಷಿ ಮತ್ತೆ ತಂದ ಹಾಗೆ…
ಕನಸೊಂದು ಬೀಳಬಾರದೆ…
ನಿದ್ರೆ ಬರದ ಈ ಕಂಗಳ ಒಮ್ಮೆ ನೋಡು…
ಎಲ್ಲ ಇದ್ದು ಇರದಂತೆ ನನ್ನ ಪಾಡು…
ಜೊತೆಯಲ್ಲಿ ಯಾರೋ ಇದ್ದಂತಿದೆ…
ನನ್ನ ಕೈ ಹಿಡಿದು ನಡೆದಂತಿದೆ…
ಅದು ನೀನೇ ಎಂದು ಗೊತ್ತಾಗಿದೆ…
ನಿಜ ಹೇಳೆ ದಿಲ್ರುಬಾ…
ಏನೇನೋ ಏನೇ ಹುಡುಗಿ
ನನ್ನೊಳಗಡೆ ಕುಂತವಳೋ…
ಏನೇನೋ ಏನೇ ಹುಡುಗಿ
ಯಾಕಿಂಗೆ ಆಡ್ತವಳೋ…
ಏನೇನೋ ಏನೇ ಹುಡುಗಿ
ಪ್ರೀತಿನೇ ಮರೆತವಳೋ…
ಏನೇನೋ ಏನೇ ಹುಡುಗಿ
ನನ್ನ ಬಿಟ್ಟು ಹೋಗ್ತವಳೋ…
Tunthuru Tunthuru Song Lyrics In English
Tunturu Tunturu Ninnade Tunturu
Kuntaru Na Nintaru Neene Dilruba….
Tunturu Tunturu Ninnade Tunturu
Kuntaru Na Nintaru Neene Dilruba….
Usirata Kuda Bhoragide…
Tangali Ega Joragide…
Kanasella Nucchu Nooragide…
Kele Dilruba…???
Oho. hOo ho ..Yeneno Yenee hudugi
Nannolagade .. Kuntavaloo….
Yeneno Yenee hudugi …..
Yakinge Adthavloo…..
Yeneno Yenee hudugi …..
Preethine Marthavaloo….
Yeneno Yenee hudugi …..
Nan Bittu Hogtavlo….
Tunturu Tunturu Ninnade Tunturu
Kuntaru Na Nintaru Neene Dilruba….
Manyalli Tirugi Tirugi…
Ninna Nenedu Koragi Koragi….
Hale Hadu Kelo Hagideee…..
Tale dimbinallu Ninna ….
Seegekayi Vasane Anti…
Prathi Rathri Nanna Kadide….
Neene Irada Dinavella Kali Kali….
Yella Hosadu Anisutte Mamooli….
Jwara Banda Hage Manasagide…
Jothegidda Dinavu Nenapagide….
Nee Beku Yendu Hata Madide….
Bare Dilruba…
Oho. hOo ho ..Yeneno Yenee hudugi …..
Preethine Marthavaloo…
Yeneno Yenee hudugi …..
Nan Bittu Hogtavalo…..
Supercinelyrics.com
Neenado Mathugalaella…
Pade Pade Edurige Bandu….
Ninna Hage Mathadide….
Neenu Illi Banda Hage…
Kushi Matte Thanda Hage….
Kanasondu Beelabarade…..
Nidire Barada E Kangala Omme Nodu….
Yella Iddu Iradanthe Nanna Padu…
Jyotheyalli Yaro Iddangide…
Nanna Kayya Hididu Nededantide…
Adu Neene Yendu Gottagide…
Nija Hele Dilruba…..???
Yeneno Yenee hudugi
Nannolagade .. Kuntavaloo….
Yeneno Yenee hudugi …..
Yakinge Adthavloo…..
Yeneno Yenee hudugi …..
Preethine Marthavaloo….
Yeneno Yenee hudugi …..
Nan Bittu Hogtavlo….
