Hinga Nagabyad Yadiyag Yaltav Hula Song Details
The Kannada music scene is buzzing with the release of the catchy new track, “Hinga Nagabyad Yadiyag Yaltav Hula.” Led by the soulful and energetic vocals of Balu Belagundi, this song is rapidly gaining traction for its infectious rhythm and relatable local charm.
| Song | Hinga Nagabyad Yadiyag Yaltav Hula |
| Singer | Balu Belagundi |
| Lyrics | Manju & Balu |
| Music | Ravi Billur |
| Label | Balu Belagundi Singer |
Hinga Nagabyad Yadiyag Yaltav Hula Song Spotify
Hinga Nagabyad Yadiyag Yaltav Hula Song Lyrics In Kannada
ಹೇ ಬ್ಯೂಟಿ, ಹೇ ಕ್ಯೂಟಿ ಬರಿ ಕಣ್ಣಾಗ ನನ ಕೊಂದಿ
ಹೇ ಸ್ವೀಟಿ, ಹೇ ನಾಟಿ ನನ ಮನಸಿಗೇ ನೀ ಬಂದೀ
ಹಿಂಗ ನಗಬ್ಯಾಡ ಎದಿಯಾಗ ಎಳತಾವ ಹುಳ
ನೀ ಊರಾಗ ಅದಿಯಂತ ಗಟ್ಟಿ ಕುಳ
ನಿನ ಮಗ್ಗಲಕ ನಿಂತರ ಹೊಡಿತದಿ ಜಳ
ನೀ ನೋಡಾಕ ಅದೀಯಾ ಮೂರಾ ಮೊಳ
ಹಿಂಗ ಫಾರಿನ್ ಸ್ಟೈಲ್ ಬಳಸಿ ನೀ ಹೋಗಬ್ಯಾಡ ಸೊಂಟ ಬಳಸಿ
ನಿಂಗ ಕನ್ನಡ ಸಂಸ್ಕೃತಿ ಕಲಿಸಿ ನಿನ್ನ ಆಳ್ತೇನ ಬಾರಾ ಅರಸಿ
ಏನಂತೀ…
ಭತ್ತದ ನಾಡಲಿ ಬೆಳೆದಂತಾ ಭತ್ತದ ತೆನೆಯೂ ನೀನು
ಕಬ್ಬಿನ ನಾಡಲಿ ಬೆಳೆದಂತಾ ಕಬ್ಬಿನ ಗಣಿಕೆ ನೀನು
ಅಳುಕು ಬಳಕಲಿ ಮೈಯ ಮರೆಸೋ ಅಂತ ಬಂಗುಡಿ ಮೀನು
ನಿನ್ನ ಬಾಳ್ ಇಷ್ಟಪಟ್ಟೇನ ಭಾರೇ ನಾನು
ಹಿಂಗ ನೋಡಿ ನಗಬ್ಯಾಡ ಮೈಯಾಗ ಏಳ್ತಾವ ನರ
ನಮ್ಮ ಹಳ್ಯಾಗೈತಿ ನಿನ್ನಂತ ಹುಡ್ಗೇರ ಬರ
ನಿನ್ನ ನೋಡಾಣ ಮೈ ಬಿಟ್ಟು ಬಂದಾವ ಜ್ವರ
ನೀ ಹಿಡಿ ಬಾರಾ ನನ್ನ ಪ್ರೀತಿ ಸ್ವರ
ನೀ ಯಾವ ದವಾಖಾನ್ಯಾಗ್ ಹುಟ್ಟಿ
ಯಾರ್ ತೂಗ್ಯಾರ್ ತೊಟ್ಲ ಕಟ್ಟಿ
ಏನೈತೆ ನಿನ್ನ ಬಿರುಕಿ ನಿಂಗ ಕೊಟ್ಟರು ಕಡಿಮೆ ಕೋಟಿ
ಏ ನಾಟಿ…
ತೆಳ್ಳಗಾಳ, ಬೆಳ್ಳಗಾಳ ಮರಿ ಒಳಗ ಮಿಂಚತಾಳ
ನೋಡತಾಳ, ನಗತಾಳ ಮತ್ತೆ ಮೂಗು ಮುರೀತಾಳ
ಮಗ್ಗಲಾಗ ಹಾಡ ಹಾಡಿ ನನ್ನ ಮೈಯ ಮರೆಸ್ಯಾಳ
ಬಿಸಿಲಾಗ ಕಾದು ಕಾದು ನನ್ನ ನೆತ್ತಿ ಉರಿಸ್ಯಾಳ
ಈಕಿ ನನ್ನ ಬಿಡುದಿಲ್ಲ, ಯಾರಿಗ್ ಬಿಟ್ಟು ಕೊಡುದಿಲ್ಲ
ಈಕಿ ನಂಗೆ ಸಿಗುದೇನ ಊರಿಗ್ ಹೆಜ್ಜೆ ಇಡೂದಿಲ್ಲ
ಹುಡ್ಗಿ ನಿನ್ನ ಬಿಟ್ಟು ನಾನು ಯಾರನ್ನೂ ನೋಡುದಿಲ್ಲ
ಹಳ್ಳಿ ಹುಡುಗ ಅಂತ ನೀನು ಹಗುರ ತಿಳಿದ್ಯಲಾ
ನೀ ತಿಳಿದಷ್ಟು ನಾ ಹಗುರಿಲ್ಲ
Supercinelyrics.com
ಕೆಂಪನ ಮಾರೆಗ ಇಂಪನ ದನಿಯೂ ಬಾಳ ಲೈಕಾಗೈತಿ
ಪಿಳಿ ಪಿಳೀ ಕಣ್ಣ ಬಿಟ್ಟುಕೊಂತ ನೀ ಕುಲು ಕುಲು ಅಂತ ನಗೆತಿ
ಸಂತೂರು ಸೋಪ ಹಚ್ಚಿ ಕಾಯ್ಕೊಂಡೀಯೇನ ಮೈಯ ಕಾಂತಿ
ನೋಡಾಕ ಸೇಮು ವಿರಾಟ್ ಕೊಹ್ಲಿ ಹೆಂಡ್ತಿ
ನಿನ ಮಾರ್ಯಾಗ ಐತಿ ಏನೋ ಮಜಾ
ನಿನ ನೋಡಾಕಾ ಒಂದಿನ ಹಾಕಲಾ ರಜಾ
ಮೊನಿ ಮುಂಡ್ಯಾರಾ ಮುಗುದೇತಿ ತುಳಸಿ ಪೂಜಾ
ನೀ ಹೂ ಅಂದ್ರೇ ಹೊಡೆಸೂಣು ಬ್ಯಾಂಡಾ ಬಜಾ
ನೋಡಿ ಅರ್ಧಮುರ್ಧ ಅರಿವು
ಕಡೆದಂಗಾತು ಕೆಂಪ ಇರುವಿ
ನೀ ಚಂದಿರ ಲೋಕದ ಚೆಲುವಿ
ನಿನ ಮ್ಯಾಗತಿ ಹಾಡಿನ ಪಲ್ಲವಿ
ಹೇ ಬ್ಯೂಟೀ…
ನಮ್ಮಣ್ಣ ತಮ್ಮನ ಅಪ್ಪಣೆ ಪಡೆದೇನ ಮಾಡಿ ನಾನು ಪೋನ
ನಮ್ಮಪ್ಪ ಅವ್ವಾ ಸೊಸಿಯಾಗಾಕ ಒಪ್ಕೊಂಡಾರ ನಿನ್ನ
ನಿಮ್ಮಪ್ಪ ಕೊಡಲಿಕ್ಕ ಊರಿಗೆ ಉರಿ ಹಚ್ಚಿ ಹೊತ್ತಾ ಒಯ್ಯತೇನ
ಇಬ್ಬರೂ ಕೂಡಿ ನಾವು ಮದಿವ್ಯಾಗೋಣ
ನೀ ಮಾವ ಅಣ್ಣಾ ಜೀವ ಕೊಡಲಿಕ್ಕೂ ರೆಡಿ
ನಂಗ ಊರಾಗ ಅನ್ನತಾರ ಕುಸ್ತಿ ಗಡಿ
ನೀ ಗಟ್ಟಿ ಧೈರ್ಯಲಿ ಒಟ್ಟ ನನ ಕೈ ಹಿಡಿ
ನೀ ಹನಿಮೂನಕ್ಕೆಲ್ಲಿ ಹೋಗೂನಂತೀ ಹೋಗೂನು ನಡೀ
ಒಂದೆರಡ ಮಕ್ಳ ಮಾಡಿ ಬೆಳೆಸವ್ನನ ವಂಶದ ಕುಡಿ
ಬೆಳ್ಳಗಾಗುತ ನನ ದಾಡಿ ಸಾಕ್ತನ ನಿನ ಮುದ್ದ ಮಾಡಿ
ಏನಂತೀ…
ಹೈ ಹು ಆರ್ ಯು ಮ್ಯಾನ್
ವೆರಿ ನೈಸ್ ಪ್ಲಾನ್
ನಾನಂತೂ ಆಗೋದೆ ನಿಮ್ಗೆ ಫ್ಯಾನ
ನಾನು ಕನ್ನಡಿಗ ಮ್ಯಾನ್
ಇಲ್ಲಿ ಕನ್ನಡವೇ ಮೈನ್
ನೋಡ್ತಿರಿ ಕೇಳ್ತಿಇರಿ ಇನ್ನು ಸಾಂಗ್ ಬರ್ತಿವೆ
ಕಮಿಂಗ್ ಸೂನ್
Hinga Nagabyad Yadiyag Yaltav Hula Song Lyrics In English
Hey beauty, hey cutie, bari kannaga nan konde
Hey sweetie, hey naughty, nana manasige nee bande
Hinga nagabyaada edeyaga eltaava hula
Nee ooraga adiyanta gatti kula
Nina maggalaka nintar hoditadi jala
Nee nodaka adiya muraa mola
Hinga foreign style balasi nee hogabyaada sonta balasi
Ninga Kannada samskruti kalisi ninna aalthena baara arasi
Enanti…
Bhattada naadali beleda anta bhattada teneyu neenu
Kabbina naadali beleda anta kabbina ganike neenu
Aluku balakali maiya maresoo anta bangudi meenu
Ninna baal ishtapattena bhaare naanu
Hinga nodi nagabyaada maiyaaga eltava nara
Namma hallyaagi ninna anta hudugera bara
Ninna nodana mai bittu bandaava jvara
Nee hidi baara nanna preethi swara
Nee yaava davakhaneyaga hutti
Yaar tuggyaar tottil katti
Enayte ninna biruki ninga kottaru kadime koti
Ae naati…
Thellagaala, bellagaala mari olaga minchataala
Nodataala, nagataala matte moogu mureetaala
Maggalaga haada haadi nanna maiya maresyaala
Bisilaga kaadu kaadu nanna netti urisyaala
Eeki nanna bidudilla, yaarig bittu kodudilla
Eeki nange sigudena oorig hejje idudilla
Hudugi ninna bittu naanu yaarannu nodudilla
Halli huduga anta neenu hagura tilidyala
Nee tilidashte naa haguralilla
Kempana maarega impana daniyu baala like-aagaiti
Pili pili kanna bittukonta nee kulu kulu anta nageti
Santoor soap hachi kaaykondiyena maiya kaanthi
Nodaka same Virat Kohli hendthi
Nina maaryaga aiti eno maja
Nina nodaka ondina haakala raja
Moni mundyara mugudeti tulasi pooja
Nee hoo andre hodesunu banda baja
Nodi ardha-murdha arivu
Kadedangaathu kempa iruvi
Nee chandira lokada cheluvi
Nina maagati haadina pallavi
Hey beauty…
Supercinelyrics.com
Nammanna tamma appane padeden maadi naanu pona
Nammappa avva sosiyaaga okkondar ninna
Nimmappa kodalikke oorige uri hachchi hotta oyyathena
Ibburu koodi naavu madivyagona
Nee maava anna jeeva kodalikkoo ready
Nangu ooraga annataara kusti gadi
Nee gatti dhairyali otta nana kai hidi
Nee honeymoonkalli hogona anti hogonu nadi
Onderedu makla maadi belesavana vamshada kudi
Bellagaaguta nanna daadi saaktana ninna mudda maadi
Enanti…
Hi who are you man
Very nice plan
Naanantu aagode nimge fan
Naanu Kannada man
Illi Kannada ve main
Nodtiri keltiiri innu songs barthive
Coming soon
