Haage aada aalingana lyrics ( ಕನ್ನಡ ) – Vijayanand
Haage aada aalingana song details : Haage aada aalingana lyrics in kannada ಹಾಗೆ ಆದ ಆಲಿಂಗನ ಸಾಂಗ್ ಲಿರಿಕ್ಸ್ ಹಾಗೆ ಆದ ಆಲಿಂಗನಆ ತಾರೆಯ ಮೋರೆ ಹೆಣ್ಣೊಂದನಗಡಿಗೂ ಕಂಡೆನಾ ಚೆಲುವ ಚೇತನಕೊಡುಗೆ ಕೊಟ್ಟೆನಾ ಜೀವಕೆ ಜೀವನಮನಸಾರೆ ಮೆಚ್ಚಿದ ಮನಕೆತಿಳಿ ಮೌನಾನು ಮಾತಾಗುವ ಸಲಿಗೆ ಪ್ರತಿ ಮಾತಲ್ಲಿಯು ಪ್ರೀತಿ ಹೊಮ್ಮತ್ತಿದೆಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆsupercinelyrics.com ಹಾಗೆ ಆದ ಆಲಿಂಗನಆ ತಾರೆಯ ಮೋರೆ ಹೆಣ್ಣೊಂದನಪ್ರೀತಿ ತುಂಬಿ ಬದುಕಾಗಲುಪ್ರತಿಯೊಂದು ಇರುಳಲು ಬೆಳದಿಂಗಳುಆಸೆ ಹೂವು ಅರಳುತ್ತಲೇಹೊಸ ಜೀವ ಹೊಮ್ಮಿದೆ ನಮ್ಮಿಂದಲೇಸಾಗಿ … Read more