Mareyada kavithe lyrics ( ಕನ್ನಡ ) – Inthi ninna preethiya
Mareyada kavithe song details Song : Mareyada kavithe Singer : Hemanth Lyrics : Yogaraj bhat Movie : Inthi ninna preethiya Music : Sadhu kokila Mareyada kavithe lyrics in Kannada ಅರಿಯದಂತೆ ಕಳೆದುಹೋದಆ ನಲುಮೆಯ ಕ್ಷಣಗಳಮರಳಿ ಕೊಡುವೆಯಾ ಗೆಳತಿ?ತಿರುಗಿ ಬರುವೆಯಾ?ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು ಸ್ವಪ್ನದ ಸೆರೆಮನೆಗೆತೆರಳಿದೆ ಒಲವಿಂದುನಗುವ ಕಂಗಳಲಿಮಿಂಚಿದೆ ಹನಿಯೊಂದು ಅರಿಯಂದಂತೆ ಕಳೆದುಹೋದಆ ನಲುಮೆಯ ಕ್ಷಣಗಳಮರಳಿ ಕೊಡುವೆಯಾ ಗೆಳತಿ?ತಿರುಗಿ ಬರುವೆಯಾ? ಮುಗಿಯದ ಕವಿತೆ … Read more