Ambiga naa ninna nambide lyrics ( ಕನ್ನಡ ) – Super cine lyrics
Ambiga naa ninna nambide – Vidyabhushana Lyrics Singer Vidyabhushana Ambiga naa ninna nambide song details ▪ Song Name: AMBIGA NAA NINNA NAMBIDE▪ Singers: VIDYABHUSHANA▪ Lyricist: PURANDARA DASARU Ambiga naa ninna nambide song lyrics in Kannada ಅಂಬಿಗಾ ನಾ ನಿನ್ನ ನಂಬಿದೇಜಗದಂಬಾರಮಣ ನಿನ್ನ ನಂಬಿದೆ ತುಂಬಿದ ಹರಿಗೋಲಂಬಿಗಾಅದಕೊಂಭತ್ತು ಛಿದ್ರನೋಡಂಬಿಗಾಸಂಭ್ರಮದಿಂದ ನೀನಂಬಿಗಾಅದರಿಂಬು ನೋಡಿ ನಡೆಸಂಬಿಗಾ ಹೊಳೆಯ ಭರವ ನೋಡಂಬಿಗಾಅದಕ್ಕೆ ಸೆಳವು ಘನವಯ್ಯ ಅಂಬಿಗಾಸುಳಿಯೊಳು ಮುಳುಗಿದೆನಂಬಿಗಾಎನ್ನ ಸೆಳೆದುಕೊಳ್ಳಯ್ಯಾ … Read more