Nee nange allava song details :
Song | Nange allava |
Singers | Sanjith Hegde |
Lyrics | Nagarjun Sharma |
Music | Sanjith Hegde |
Label | Sanjith Hegde |
Nee nange allava song lyrics in kannada :
ಏನಂದರುನು ಹಾಗೆ, ನೀ ನಂಗೆ ಅಲ್ಲವಾ?
ಬೇರೆಲ್ಲೂ ಹೋಗಬೇಡ, ನೀ ನಂಗೆ ಅಲ್ಲವಾ?
ಬೆರಳಲ್ಲಿ ಬೆರಳಿಟ್ಟು, ಎಣಿಸೋಣ ತಾರೇನ
ಮೋಹಕ್ಕೆ ಇಲ್ಲೀಗ ಕಲಿಸೋಣ ಭಾಷೇನ
ಏನಂದರೂನು ಹಾಗೆ, ನೀ ನಂಗೆ ಅಲ್ಲವಾ?
ನೀ ನಂಗೆ ಅಲ್ಲವಾ?
ಉರಿಸಲೇ ನಿನ್ನ ನೆನಪನು ನೀನೆ ಇಲ್ಲದ ಸಂಜೆಗೆ
ಮನಸಲೆ ಉಳಿದ ಕವಿತೆಯ ಸಾಲು ಹೇಳಲಿ ಯಾರಿಗೆ
ನಂಗೆ ಅಲ್ಲವಾ, ನೀ ನಂಗೆಅಲ್ಲವಾ?
ಕಂಗಾಲಾಗಬೇಡ ನಾನಿಲ್ಲಿಲ್ಲವಾ
ನಂಗೆ ಅಲ್ಲವಾ, ನೀ ನಂಗೆಅಲ್ಲವಾ?
ಎಲ್ಲಾ ನಾಳೆ ಕೂಡ ನಿಂದೆ ಅಲ್ಲವಾ?
ಏನಂದರೂನು ಹಾಗೆ, ನೀ ನಂಗೆ ಅಲ್ಲವಾ?
ನೀ ನಂಗೆ ಅಲ್ಲವಾ? (ನೀ ನಂಗೆ ಅಲ್ಲವಾ?)
ನೀ ನಂಗೆ ಅಲ್ಲವಾ? ನೀ ನಂಗೆ ಅಲ್ಲವಾ?