Time Baruthe song credits :
Song | Time Baruthe |
Singers | Chandan Shetty |
Movie | Gowri |
Lyrics | Vijay Eshwar |
Music | Chandan Shetty |
Label | Anand Audio |
Time Baruthe Song lyrics in kannada :
ಹಾಕ್ಕೋ ಮಿಣಿ ಮಿಣಿ ಪೌಡರ್ ದಿಕ್ನಾ ಹೇ ತೂ ಸುಂದರ್
ಹೇಳು ಜೋರಾಗ್ ನೀನು ನಮ್ಗೂ ಟೈಮ್ ಬರುತ್ತೆ ಒಳ್ಳೇ ಟೈಮ್ ಬರುತ್ತೆ
ಹಾಕ್ಕೋ ಸ್ವರ್ಗಕ್ಕೆ ಲ್ಯಾಡರ್ ನೋಡು ದುನಿಯಾ ವೈಡರ್
ತಾಳ್ಮೇ ಇರಲಿ ಚೂರು ನಮ್ಗೂ ಟೈಮ್ ಬರುತ್ತೆ ಒಳ್ಳೇ ಟೈಮ್ ಬರುತ್ತೆ
ಒಳ್ಳೇವ್ರ್ಗೆ ಯಾವಾಗ್ಲೂನೂ ಕಷ್ಟಗಳು ಬರ್ತಿರ್ತಾವಯ್ಯೋ
ಶನಿದೇವ್ರು ಸೈಲೆಂಟಾಗಿ ಬ್ಯಾಕಲ್ಲಿ ಕೂತಿರ್ತಾನಯ್ಯೋ
ಅನ್ಕೊಂಡಿದ್ದಾಗಲ್ಲಂತ ತಲೆ ಮಾತ್ರ ಕೆಡ್ಸ್ಕೋಬೇಡಯ್ಯೋ
ನಮ್ಗೂನೂ ಒಳ್ಳೇ ಟೈಮು ಬಂದೇಬರ್ತದ್ ಡೋಂಟ್ ವರಿಯೋ
ಎನ್ಸೈಕ್ಲೋಪೀಡೀಯಾನೇ ಓದಿಕೊಂಡ್ರೂ…ನೀವ್
ವಿಕಿಪೀಡಿಯಾನೇ ತಲೇಲಿಟ್ಟುಕೊಂಡ್ರೂ…ನೀವ್
ಊರುಕೇರಿಯ ಸುತ್ತಿ ಸುತ್ತಿಬಂದ್ರೂ..ನೀವ್
ಕಂಡೋರ ಮಾತನ್ನ ಕೇಳಿಕ್ಕೊಂಡ್ರೂ
ಕೇಳು ವೇಸ್ಟು…. ಆ ರೀಸನ್ನು ಏನೇ ಇದ್ರೂ ವೇಸ್ಟು
ಪೇಷನ್ಸು ಇಲ್ಲಾ ಅಂದ್ರೇ ವೇಸ್ಟು ಆಪ್ಷನ್ನು ಐತೆ ಒಂದು
ಜಗವೇ ಕೇಳ್ಲೀ ಜೋರಾಗಿ ಹೇಳು
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ನಂಗೂನೂ ಒಂದಿನ ಟೈಮ್ ಬರುತ್ತೆ
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ನಮ್ಗೂನೂ ಒಳ್ಳೇ ದಿನ ಬಂದೇಬರುತ್ತೆ – 2
ಹಾಕ್ಕೋ ಮಿಣಿ ಮಿಣಿ ಪೌಡರ್ ದಿಕ್ನಾ ಹೇ ತೂ ಸುಂದರ್
ಹೇಳು ಜೋರಾಗ್ ನೀನು ನಮ್ಗೂ ಟೈಮ್ ಬರುತ್ತೆ ಒಳ್ಳೇ ಟೈಮ್ ಬರುತ್ತೆ
ಹಾಕ್ಕೋ ಸ್ವರ್ಗಕ್ಕೆ ಲ್ಯಾಡರ್ ನೋಡು ದುನಿಯಾ ವೈಡರ್
ತಾಳ್ಮೇ ಇರಲಿ ಚೂರುನಮ್ಗೂ ಟೈಮ್ ಬರುತ್ತೆ ಒಳ್ಳೇ ಟೈಮ್ ಬರುತ್ತೆ
ಕುಗ್ಗಲ್ಲ ನಾನು ಕುಗ್ಗಲ್ಲ ಎಷ್ಟೇ ಕಾಲೆಳೆದರು ಕುಗ್ಗಲ್ಲ
ಮಣ್ಣಲೇ ಬೆಳೆದಿರೋ ದೇಹವಿದು
ನಾನು ಬಿದ್ದರೂ ಏಳುವೆ ನಾ ಸೋಲಲ್ಲ
ಸೋಲುವ ಮಾತೇ ಇಲ್ಲ ಗೆಲ್ಲುವ ಹಠ ನಿಲ್ಲಲ್ಲ
ಎದುರಾಳಿ ಯಾವಾನಿದ್ರೇ ಏನು ನಿಂಗೇ ಕೇಳ್
ಕಾಂಪಿಟೇಷನ್ ಯಾರೂ ಅಲ್ಲ ನಿಂಗೇ ನೀನೇ ಕಿಂಗ್
ಯುದ್ಧಕ್ಕಿಳ್ದಮೇಲೇ ಕಾಂಪ್ರೊಮೈಸು ನಾನು ಆಗೋದಿಲ್ಲ
ಗೆದ್ದೇಗೆಲ್ತೀನನ್ನೋ ಹಠ ಕಮ್ಮಿ ಆಗೋದಿಲ್ಲ
ನಿನ್ ಸುತ್ತ ನೀತಿಪಾಠ ಹೇಳೋ ಮಂದಿ ಚೂರ್ರ್ರು
ಅದ್ರಲ್ಲೂ ಹೊಟ್ಟೆಉರಿ ಪಟ್ಕೋಳೋರು ನೂರ್ರ್ರು
ಯಾರು ಯಾವಾನ್ ಬೆಳ್ಸಲ್ಲಾ ಕೇಳ್ ಚಿನ್ನಾ
ಇಲ್ಲಿ ಕಟ್ಕೋಬೇಕು ನೀನೇ ನಿನ್ನ ಜೀವನ್ನಾನ
Let’s go
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ನಂಗೂನೂ ಒಂದಿನ ಟೈಮ್ ಬರುತ್ತೆ
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ನಮ್ಗೂನೂ ಒಳ್ಳೇ ದಿನ ಬಂದೇಬರುತ್ತೆ – 2
ಹಾಕ್ಕೋ ಮಿಣಿ ಮಿಣಿ ಪೌಡರ್ ದಿಕ್ನಾ ಹೇ ತೂ ಸುಂದರ್
ಹೇಳು ಜೋರಾಗ್ ನೀನು ನಮ್ಗೂ ಟೈಮ್ ಬರುತ್ತೆ ಒಳ್ಳೇ ಟೈಮ್ ಬರುತ್ತೆ
ಹಾಕ್ಕೋ ಸ್ವರ್ಗಕ್ಕೆ ಲ್ಯಾಡರ್ ನೋಡು ದುನಿಯಾ ವೈಡರ್
ತಾಳ್ಮೇ ಇರಲಿ ಚೂರು ನಮ್ಗೂ ಟೈಮ್ ಬರುತ್ತೆ ಒಳ್ಳೇ ಟೈಮ್ ಬರುತ್ತೆ
ಒಳ್ಳೇವ್ರ್ಗೆ ಯಾವಾಗ್ಲೂನೂ ಕಷ್ಟಗಳು ಬರ್ತಿರ್ತಾವಯ್ಯೋ
ಶನಿದೇವ್ರು ಸೈಲೆಂಟಾಗಿ ಬ್ಯಾಕಲ್ಲಿ ಕೂತಿರ್ತಾನಯ್ಯೋ
ಅನ್ಕೊಂಡಿದ್ದಾಗಲ್ಲಂತ ತಲೆ ಮಾತ್ರ ಕೆಡ್ಸ್ಕೋಬೇಡಯ್ಯೋ
ನಮ್ಗೂನೂ ಒಳ್ಳೇ ಟೈಮು ಬಂದೇಬರ್ತದ್ ಡೋಂಟ್ ವರಿಯೋ
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ನಂಗೂನೂ ಒಂದಿನ ಟೈಮ್ ಬರುತ್ತೆ
ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ
ನಮ್ಗೂನೂ ಒಳ್ಳೇ ದಿನ ಬಂದೇಬರುತ್ತೆ- 4