Categories
Ganesh Desai Ragini bhat

Ennu daye baarade lyrics – Ganesh Desai , Ragini bhat – super cine lyrics

Ennu daye baarade – Ganesh Desai , Ragini bhat Lyrics

Singer Ganesh Desai , Ragini bhat

About the song

▪ Kruthi: Purandara Daasaru
▪ Music : Ganesh Desai
▪ Singers : Ganesh Desai, Ragini Bhat

INNU DAYE BAARADE LYRICS

ಇನ್ನು ದಯೆ ಬಾರದೆ
ದಾಸನ ಮೇಲೆ
ಪನ್ನಗ ಶಯನ
ಪಾಲ್ಗದಲ್ ಒಡೆಯನೆ ರಂಗ

ನಾನಾ ದೇಶಗಳಲ್ಲಿ
ನಾನಾ ಕಾಲಗಳಲ್ಲಿ
ನಾನಾ ಓಣಿಗಳಲ್ಲಿ
ಅಲಿದು ಪುಟ್ಟಿ
ನಾನು ನನ್ನದು ಎಂಬ
ನರಕದೊಳಗೆ ಬಿದ್ದು
ನೀನೆ ಗತಿ ಎಂದು
ನಂಬಿದ ದಾಸನ ಮೇಲೆ

ಮನಸ ವಚ ಕಯಾದಿ
ಮಲ್ಪ ಕರ್ಮವು
ದಾನವಂತಕ ನಿನ್ನದೀನವಲ್ಲವೆ
ಏನು ಮಾಡಿದರೇನು ಪ್ರಾಣ
ನಿನ್ನದು ದೇವ
ಶ್ರೀನಾಥ ಪುರಂದರ ವಿಠಲ
ದಾಸನ ಮೇಲೆ

Leave a Reply

Your email address will not be published. Required fields are marked *

Contact Us