90 hodi saaku finish lyrics – Arfaz ullal – super cine lyrics

90 hodi saaku finish – Arfaz ullal Lyrics

Singer Arfaz ullal

About the song

▪ Album -90 HODI SAAKU FINISH
▪ Singer: Arfaz Ullala
▪ Lyrics : Veeru K Yatnalli
▪ Music: Shivu KR Puram
▪ Mix Master: Shivu KR Puram
▪ Music Label: A2 Music

90 HODI SAAKU FINISH LYRICS

ಫ್ಯಾಮಿಲಿ
ಮಾಟರು,
ನೈಂಟಿ ಹೊಡಿ ಸಾಕು ಫಿನಿಷ್…
ಹುಡುಗೀರ್
ಕೈ ಕೊಟ್ಟರು,
ಕ್ವಾಟ್ರು ಕುಡಿ ಸಾಕು ಫಿನಿಷ್….

ಸಾಲ ಕೊಟ್ಟೊನ್ ಮನೆಗೆ ಬಂದ್ರು
ಪ್ರಾಬ್ಲಮ್ಸು ಸಾವಿರ ಇದ್ರು
ಸಿಂಗಲ್ ಸೊಲ್ಯುಷನು…

ಎಣ್ಣೆ..
ಎಣ್ಣೆ…
ಎಣ್ಣೆ….
ಎಣ್ಣೆ…..

ಕುಡಿದು ನಿಜ
ಹೇಳೊದು,
ಕುಡುಕರ ವೀಕ್ನೆಸ್ಸು..!
ಯಾರನ್ನೇನ್ ಕೇಳೊದು
ನಾವು ಬಿಂದಾಸು…

ಕುಡುಕ್ರು ತುಂಬಾ
ಒಳ್ಳೆಯವರು..
ಊರಿಗೆ ದೊಡ್ಡೊರು
ಮೂರನ್ನು
ಬಿಡ್ತಾರಪ್ಪೊ….!

ಎಣ್ಣೆ..
ಹೊಡುದ್ರೆ ಎಣ್ಣೆ…
ಎಣ್ಣೆ….
ಕುಡುದ್ರೆ ಎಣ್ಣೆ…..

ಎಣ್ಣೆ..
ಎಣ್ಣೆ…
ಎಣ್ಣೆ….
ಎಣ್ಣೆ…..
ಹುಯ್ಕೊಂಡ್ರೆ ಎಣ್ಣೆ……

ಫ್ಯಾಮಿಲಿ
ಮಾಟರು,
ನೈಂಟಿ ಹೊಡಿ ಸಾಕು ಫಿನಿಷ್…
ಹುಡುಗೀರ್
ಕೈ ಕೊಟ್ಟರು,
ಕ್ವಾಟ್ರು ಕುಡಿಯೋ…..

ರೋಡಲ್ಲಿ ಕುಡಿದು
ನಾವ್ ನಡಿತಿದ್ರೆ…
ಬಂದಂಗೆ ನಮ್ ಹಿಂದೆ
ಮೆರವಣಿಗೆ….
ಟೈಟಾಗಿ ಎಲ್ ಬೇಕ್
ಅಲ್ಲಿ ಕುಣಿತಿದ್ರೆ…
ಡೈಲೀ… ಫೆಸ್ಟಿವಲ್
ಮಾಡಿದಂಗೆ…..

ಹೈಬ್ರಿಡ್ ಎಣ್ಣೆ ಹೊಡೆದ್ರೆ..
ಮನೆಗೆ ಹೋಗಿ
ಮಲ್ಗಿರ್ತೀವಿ….
ಅಪ್ಪಿ ತಪ್ಪಿ ಲೋಕಲ್ ಕುಡುದ್ರೆ
ಬಾರಲ್ಲೆ
ಬಿದ್ದಿರ್ತೀವಿ…….

ಫೀಲಿಂಗು ,,,
ಶೇರಿಂಗು ,,,
ಕೇರಿಂಗು ,,,
ಮಾಡೊದ್ರಲ್ಲಿ….
ಕುಡುಕರೇ ಟಾಫರ್ಸು..
ಯು ಪ್ಲೀಸು..
ಡೋಂನ್ಟು ವರಿ…!
ಓಪನ್ ಮಾಡ್ಬೇಕು
ನರಕದಲ್ಲು ಬಾರನ್ನ..
ಓ ದೇವ್ರೆ ಈಡೇರ್ಸು
ನಮ್ಮೆಲ್ಲರ ಆಸೆನಾ….?

ಎಣ್ಣೆ..
ಎಣ್ಣೆ…
ಎಣ್ಣೆ….
ಎಣ್ಣೆ…..
ಹುಯ್ಕೊ ಚೂರ್ ಎಣ್ಣೆ……

ಫ್ಯಾಮಿಲಿ
ಮಾಟರು,
ನೈಂಟಿ ಹೊಡಿ ಸಾಕು ಫಿನಿಷ್…
ಹುಡುಗೀರ್
ಕೈ ಕೊಟ್ಟರು,
ಕ್ವಾಟ್ರು ಕುಡಿ ಸಾಕು ಫಿನಿಷ್….

ಸಾಲ ಕೊಟ್ಟೊನ್ ಮನೆಗೆ ಬಂದ್ರು
ಪ್ರಾಬ್ಲಮ್ಸು ಸಾವಿರ ಇದ್ರು
ಸಿಂಗಲ್ ಸೊಲ್ಯುಷನು…
ಎಣ್ಣೆ..
ಎಣ್ಣೆ…
ಎಣ್ಣೆ….
ಎಣ್ಣೆ…..

ಎಣ್ಣೆ..
ಎಣ್ಣೆ…
ಎಣ್ಣೆ….
ಎಣ್ಣೆ…..
ಹುಯ್ಕೊ ಚೂರ್ ಎಣ್ಣೆ……

Leave a Comment

Contact Us