Aadhi Jyothi banyo – Kadabagere Muniraju Lyrics
Singer | Kadabagere Muniraju |
About the song
▪ Song : Aadhi Jyothi Banyo
▪ Lyrics : Folk
▪ Singer : Kadabagere Muniraju
▪ Director: Jayatheertha
▪ Story: Dayanand T K
▪ Music: B Ajaneesh Loknath
AADI JYOTI BANYO LYRICS
ಆದಿ ಜ್ಯೋತಿ ಬನ್ಯೋ
ಪರನ್ ಜ್ಯೋತಿ ಬನ್ಯೋ
ಆದಿ ಜ್ಯೋತಿ ಬನ್ಯೋ
ಪರನ್ ಜ್ಯೋತಿ ಬನ್ಯೋ
ಪ್ರಭು ಜ್ಯೋತಿ ಬನ್ಯೋ
ನನ್ನ ಪರನ್ ಜ್ಯೋತಿ ಬನ್ಯೋ
ಮಂಟೆದ ಲಿಂಗು ಬನ್ಯೋ
ಮಂಟೆದ ಒಡೆಯ ಬನ್ಯೋ
ಅಯ್ಯಾ ಪದವ ಹಾಡೊ
ನಾಲಗೆ ಮ್ಯಾಲೆ
ಬಂದೊದಾಗೊ ಧರ್ಮ ಗುರುವೆ
ಸಿದ್ದಯ್ಯ ಸ್ವಾಮಿ ಬನ್ಯೋ
ಮಂಟೆದ ಲಿಂಗಯ್ಯ
ನೀವೆ ಬನ್ಯೋ
ಹನ್ನೆರಡು ಕಂಡುಗ
ಭಂಗಿ ಸೊಪ್ಪ ತರಿಸಿ
ಆರು ಕಂಡುಗ
ಹಸಿ ಸುಣ್ಣ ಬೆರೆಸಿ
ಅಯ್ಯ ಸಿದ್ದಪಡಿಸಿದ ರಸವೊ
ಅದು ನಾಗರಾಜನ ಇಸವೊ
ಸಿದ್ದಯ್ಯ ಸ್ವಾಮಿ ಬನ್ಯೋ
ಮಂಟೆದ ಲಿಂಗಯ್ಯ
ನೀವೆ ಬನ್ಯೋ
ಅಯ್ಯ ಬಾರದ ಪವಾಡಕ್ಕೆಲ್ಲ
ಬಂದೊದಾಗೊ ಗಾನ ನೀಲಿ
ಸಿದ್ದಯ್ಯ ಸ್ವಾಮಿ ಬನ್ಯೋ
ಪವಾಡ ಲಿಂಗಯ್ಯ
ನೀವೆ ಬನ್ಯೋ