Top to bottom GAANCHALI Lyrics – Chandan Shetty – super cine lyrics

Top to bottom GAANCHALI – Chandan Shetty Lyrics

Singer Chandan Shetty

About the song

▪ Song: TOP TO BOTTOM
▪ Singer: CHANDAN SHETTY, SNEHA HEGDE
▪ Lyrics : CHANDAN SHEETY

TOP TO BOTTOM GAANCHALI LYRICS

ಸುಮ್ನೆ ನಿಲ್ಲಲು ಯಾಕೋ ಸೌಂಡು ಬಿಡ್ತಾ ಇಲ್ಲ
ಬ್ಲಡ್ ಜುಂ ಅಂತಿದೆ ಎಲ್ರ ಮೈಯಲ್ಲೇ
ಒಳ್ಳೆ ಫೀಲು ಆಯ್ತೆ ನಾವು ಹಾಕೊ ಸ್ಟೆಪ್ಪಲ್ಲಿ
ಹೇಳೋರ್ ಯಾರು ಇಲ್ಲ ಕೇಳಕ್ ಇಷ್ಟ ಇಲ್ಲ
ಕೆಲ್ಸ ಇಲ್ಲದಿದ್ರೂ ಟಾಪ್ ಟು ಬಾಟಮ್ ಗಾಂಚಲಿ

ಬಂಗಾರ ಜಿಂಕೆ ನಾನು ಕ್ಯಾಚ್ ಮೀ ಇಫ್ ಯೂ ಕೆನ್ನು
ಗನ್ ಇಲ್ಲದಿದ್ರೆ ಏನು ಕಣ್ಣಲಿ ಕೊಲ್ಲು ನೀನು
ಹೈ ವೋಲ್ಟೇಜ್ ನಾನು ಡೋಂಟ್ ಟಚ್ ಮೀ ನೀನು
ವೈಟಿಂಗ್ ಅಲ್ಲಿ ಅವ್ನೆ ಪಾಪ ಮುಂಬೈ ಡಾನು
ಈ ತರ ನೀ ಆಡಬೇಡ ನೊಡಿದಿವಿ
ಒಂಥರಾ ನಾವೂನು ಡಾನ್ ಗಳೇ
ಲೈಫಲಿ ಯಾರನ್ನೂ ಕೇರೆ ಮಾಡೆ ಇಲ್ಲ
ಬಂದ್ರೆ ಬೆಟ್ಟ ಹೋದ್ರೆ ಟಾಟಾ
ಟಾಪ್ ಟು ಬಾಟಮ್ ಗಾಂಚಲಿ

ಹುಡುಕಿ ಬಂದೆ ನೀರು ಹತ್ತಿ ಬೆಂಜ಼ು ಕಾರು
ಸಿಗ್ತು ಚಿಲ್ಡ್ ಬೀರು ರೆಡೀ ಟು ಹಿಟ್ ದ ಫ್ಲೋರು
ಗೋವ ಫೆನ್ನೀ ನಾನುಫಿಲ್ಲು ಮಾಡ್ಕೋ ನೀನು
ಬಗ್ಸಿ ಹುಯ್ಯ್ದರಿನ್ನು ನಿನ್ ಲೈಫ್ ಹಾಲುಜೇನು
ಥ್ಯಾಂಕ್ ಯೂ ಸೊ ಮಚ್ಚು ಸ್ವಲ್ಪ ನೀನು T ಮುಚ್ಚು
ಓವರಾಗಿದೆ ನಿನ್ನ ಹಾವಳಿ
ಲೈಫಲಿ ಯಾರನ್ನೂ ಕೇರೆ ಮಾಡೆ ಇಲ್ಲ
ಬಂದ್ರೆ ಬೆಟ್ಟ ಹೋದ್ರೆ ಟಾಟಾ
ಟಾಪ್ ಟು ಬಾಟಮ್ ಗಾಂಚಲಿ

Leave a Comment

Contact Us