Usira kone lyrics – Niyaz nijju – super cine lyrics

Gatti mela kelale illa – Niyaz Nijju Lyrics

Singer Niyaz Nijju

About the song

▪ Song : Gatti mela kelale illa ( Usira kone )
▪ Singer: Niyaz Nijju
▪ Music: Sibu Sukumaran

GATTI MELA KRLALE ELLA LYRICS ( Usira kone )

ಉಸಿರ ಕೊನೆ

ಗಟ್ಟಿಮೇಳ ಕೆಳಲೇ ಇಲ್ಲ,
ಹಸೆಮಣೆ ಏರಲೇ ಇಲ್ಲ,,
ಅವಳು ಇನ್ನು
ನನ್ನವಳಲ್ಲ…
ನನ್ನ ನೋವ
ಕೇಳುವರಿಲ್ಲ…..
ಹಣೆಬರಹ ತಿಳಿದು
ನೀನಾಡುವ ಆಟ,
ಪ್ರೀತಿ ನೋವಿಗಿಂತ
ಸಾವೇ ಕೊಡು ಶ್ರೇಷ್ಠ…

ವಿಧಿ ಬರೆಯುವ ನೀನೆ ಬ್ರಹ್ಮ….
ನಿಂಗೊಂಚೂರು ಕನಿಕರವೇ ಇಲ್ವ….
ಪ್ರೀತಿ ಕೊಡು ಅಂತ ಕೇಳಿಲ್ಲ…
ಕಿತ್ತುಕೊಂಡ ಕಾರಣ ಹೇಳಿಲ್ಲ…. (ಪ)

ಪ್ರೀತಿಪಾತ್ರ ನನಗೆ ಮಾತ್ರ.
ಅವಳು ಯಾರ ಕೈವಶ..
ಯಾರ ಕಣ್ಣು ಬಿದ್ದ ಗಳಿಗೆ.
ನನ್ನ ಪ್ರೀತಿ ಬಲಿಪಶ..
ಮೂರು-ಗಂಟು ಪ್ರೀತಿ-ನಂಟು.
ಇದ್ದವರಿಗೆ ಸೀಮಿತ…
ತಿದ್ದಿಬರೆಯಲು ಮನವಿ ಮಾಡುವೆ..
ಬರಹಗಾರರೇ ಖಂಡಿತ…

ಅವಳು ನನಗಿಲ್ಲ ತಾನೇ,
ಕೊನೆಗೂ ಕೈ ಕೊಟ್ಟೆ
ನೀನೆ,,
ಬದುಕು ನನ್ನಲ್ಲಿ ಕಾಣೆ,
ಮುಗಿದೋದ ಸಂಚಿಕೆ,,

ಹಣೆಬರಹ ತಿಳಿದು
ನೀನಾಡುವ ಆಟ,
ಪ್ರೀತಿ ನೋವಿಗಿಂತ
ಸಾವೇ ಕೊಡು ಶ್ರೇಷ್ಠ…

ವಿಧಿ ಬರೆಯುವ ನೀನೆ ಬ್ರಹ್ಮ….
ನಿಂಗೊಂಚೂರು ಕನಿಕರವೇ ಇಲ್ವ….
ಪ್ರೀತಿ ಕೊಡು ಅಂತ ಕೇಳಿಲ್ಲ…
ಕಿತ್ತುಕೊಂಡ ಕಾರಣ ಹೇಳಿಲ್ಲ….

ಬಲುದೂರನೇ ಸಾಗುವೆ.
ಕಣ್ಣಿಂದ ನಾ….
ಮರಳೀ ಬರದೆ ಹೋಗುವೆ.
ನಿನ್ನಿಂದ ನಾ…..

ಕ್ಷಮಿಸು ಓ ನನ್ನ ಜೀವ,
ಮರುಜನ್ಮದಲ್ಲಿ
ಒಂದಾಗುವ,,
ಮರೆಯೋಕೆ
ಮುಂದಾಗುವ,,
ಇದು ಕೊನೆಯಾ
ನುಡಿವಾ…

ಹಣೆಬರಹ ತಿಳಿದು
ನೀನಾಡುವ ಆಟ,
ಪ್ರೀತಿ ನೋವಿಗಿಂತ
ಸಾವೇ ಕೊಡು ಶ್ರೇಷ್ಠ…

ವಿಧಿ ಬರೆಯುವ ನೀನೆ ಬ್ರಹ್ಮ….
ನಿಂಗೊಂಚೂರು ಕನಿಕರವೇ ಇಲ್ವ….
ಪ್ರೀತಿ ಕೊಡು ಅಂತ ಕೇಳಿಲ್ಲ…
ಕಿತ್ತುಕೊಂಡ ಕಾರಣ ಹೇಳಿಲ್ಲ….

ಗಟ್ಟಿಮೇಳ ಕೆಳಲೇ ಇಲ್ಲ,
ಹಸೆಮಣೆ ಏರಲೇ ಇಲ್ಲ,,
ಅವಳು ಇನ್ನು
ನನ್ನವಳಲ್ಲ…
ನನ್ನ ನೋವ
ಕೇಳುವರಿಲ್ಲ…..
ಹಣೆಬರಹ ತಿಳಿದು
ನೀನಾಡುವ ಆಟ,
ಪ್ರೀತಿ ನೋವಿಗಿಂತ
ಸಾವೇ ಕೊಡು ಶ್ರೇಷ್ಠ…

ವಿಧಿ ಬರೆಯುವ ನೀನೆ ಬ್ರಹ್ಮ….
ನಿಂಗೊಂಚೂರು ಕನಿಕರವೇ ಇಲ್ವ….
ಪ್ರೀತಿ ಕೊಡು ಅಂತ ಕೇಳಿಲ್ಲ…
ಕಿತ್ತುಕೊಂಡ ಕಾರಣ ಹೇಳಿಲ್ಲ….

Leave a Comment

Contact Us