3 Peg – Chandan Shetty Lyrics
Singer | Chandan Shetty |
About the song
▪ Song : 3 Peg
▪ Singer : Chandan Shetty
▪ Lyrics : Chandan Shetty
Lyrics
ಮೂರೆ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಗಿರ ಅಂದಿದೆ.
ನನ್ನ ಕಣ್ಣುಗಳು blind ಆಗಿದೆ, body Balance ತಪ್ಪಿದೆ.
ಯಾರೋ ಈ ಹುಡುಗಿ Full Bottle ಖಾಲಿ ಮಾಡಿದಳೆ,
ಆಯ್ಯೋ Dance ಮಾಡ್ತಾವ್ಳೆ, ಖಡಕ್ Smile ಕೊಡ್ತೌಳೆ
Bouncer ನಾ ಕೇಳಿದ್ದಕ್ಕೆ ಕೋಡು ನೀ Answer
ಯಾಕೆ ಹೇಳು ಈ Party ಇಷ್ಟೂ Super
ಇಲ್ಲಿ ಎಲ್ಲಾ ಹುಡ್ಗಿರು born stars, Non stop
Disco lights and lasers ನನ್ನ ಮೈಯ ಮೇಲಿದೆ blazers
DJ raise some base up so we gonna put your hands up
ಇವ್ಳಾ ನೋಡಣ್ಣಾ ಎಷ್ಟೂ ಬೆಳ್ಳಾಗೌಳಣ್ಣ,
ಯಾವಾ Packet ಹಾಲು ಕುಡಿತಾಳೆ ಕೇಳಾಬೇಕಣ್ಣ, Yeah
ನೋಡೋಕೆ ಸಣ್ಣಾ, ತುಟಿಗೆ ಅಚ್ಚೌಳೆ ಬಣ್ಣ,
ನನ್ನ heart ಗೆ bulletu ನಾಟಂಗೆ ಬಿಟ್ತೌಳೆ ಕಣ್ಣಾ Yeah
ಬೇಟೆಗೆ ಹೋಗೊದೆ ಬೇಡ ಇಲ್ಲಿ ಇದೆ ಶಿಕಾರಿ,
ಇವಳ ಹಿಂದೆ ಬಿದ್ದ ಹುಡುಗ ಪಾಪ Permanentu ಬಿಕಾರಿ,
ನಾನು ಸೈಕ್ ಆದೆ, ಇಲ್ ಬಂದು ಸೈಕ್ ಆದೆ, ಇವಳ್ ನೋಡಿ ಸೈಕ್ ಆದೆ,
Oh my God ಸತ್ತೋದೆ ಈ baby ನೋಡಿ.
ಇದು Crazy Swimming poolu ಬಿಳೋರಿಗೆ ಇಲ್ಲಾ Rule.
Baby make the party hard ನಿಂಗೆ ನಾನೇ body guard,
ಗಂಟೆ ಹನ್ನೇರಡಾಗಿದೆ , Volume Maximum ಇದೆ.
Party fullu ಜೋರಿದೆ Bangalore ತುಂಬಾ Cool ಇದೆ
Check it up….
Uperge ಹೋಗೆದೆ ಬೇಡ ಸ್ವರ್ಗ ಗೂ ನಿಚೆ ಇದೆ,
ಸಿಕ್ ಸಿಕ್ಕಿದ್ ಕುಡಿದು ನಾನನಾನು ಟೈಟು ಆಗೋದೆ,
What a party let the party go whole night
What a party let the party go whole night
Heya this is kannada rapper chandan Shetty………….. Shabhashhhhhh…