Chacolate girl – Chandan Shetty Lyrics
Singer | Chandan Shetty |
About the song
▪ Song : Chacolate girl
▪ Singer : Chandan Shetty
▪ Lyrics : Chandan Shetty
Lyrics
ಶಭಾಷ್
ಪ್ಲೀಸ್ ಕಣೆ ಮಾಡಬೇಡ ಬ್ರೇಕ್ ಅಪ್
ಕಾಣುತೀಯ ಬಾಂಬ್ ಇನ್ ದಟ್ ಮೇಕ್ ಅಪ್
ನೀನು ರೋಡ್ ಕ್ರಾಸ್ ಮಾಡಿದರೆ ಟ್ರಾಫಿಕ್ ಬ್ಲಾಕ್
ಎದ್ದು ನಿಲ್ಲುತ್ತಾರೆ ಕಂಡು ನಿನ್ನ ತುಂಡು ರೆಡ್ ಟಾಪ್
ಪಪ್ಪು ಆದ ಟೆನ್ಶನ್ ನೋಡಿ ನಿನ್ನ ಫಿಗರ್
ಎಲ್ಲರು ಸಾಯೋದಕ್ಕೆ ರೆಡಿ ನೀ ಒತ್ತು ಟ್ರಿಗರ್
ಇವಳು ಪಕ್ಕ ಚಾಕಲೇಟ್ ಗರ್ಲ್ ಅಹ
ದೊಡ್ಡ ಮಂದಿ ಮಕ್ಕಳೆಲ್ಲ ನಿನ್ನ ಸುತ್ತಿಸಿದರು
ಆ ಸೂಪರ್ ಸೆಕ್ಸಿ ಕಾರ್ ಅಲ್ಲಿ
ಆ ಡ್ರೈ ಜಾಮೂನ್ ಸಿಕ್ಕುತ್ತಿತ್ತು ಪೆಟ್ಟಿ ಅಂಗಡಿಲಿ
ನೀ ಅದ್ನು ಹೋಗಿ ತಿಂದೆ 5 ಸ್ಟಾರ್ ಅಲ್ಲಿ
ಯಪ್ಪಾ ಎಷ್ಟೋ ಜನ ಬರೆದರೂ ಚೀಟಿ
ನಿನ್ನ ಹೆಸರಿಗೆ ಅವರ ಬ್ಲೂಡಲಿ
ಫುಲ್ ಹೀಟು ಮಾಡಿ ಲಾಸ್ಟಿಗೆ ಇಟ್ಟೆ ಐಸ್ ಕ್ರೀಮ್ ಅವರ ಬಾಯಲಿ
ಪಕ್ಕ ಚಾಕಲೇಟ್ ಗರ್ಲ್
ಇವಳು ಪಕ್ಕ ಚಾಕಲೇಟ್ ಗರ್ಲ್ ಅಹ
ಪಕ್ಕ ಚಾಕಲೇಟ್ ಗರ್ಲ್
ಇವಳು ಪಕ್ಕ ಚಾಕಲೇಟ್ ಗರ್ಲ್
ಎಷ್ಟ್ ದಿನ ಆಯಿತು ಹೋಗಿ ದೇವಸ್ಥಾನಕ್ಕೆ
ಪೂಜಾರಿ ಪಾಪ ಬೇಜಾರಾಗಿದಾನೆ ನಿನ್ನ ನೋಡದೆ
ನಮ್ಮ ಅಜ್ಜಿ ತೊಟ್ಟ ಸೀರೆ ನಿಂಗೆ ಕೊಟ್ಟವ್ರೆ
ಟೈಲೊರಿಗೆ ಕೊಟ್ಟು ಇಪ್ಪತ್ತೆರಡು ಪುಟ್ಟ ಲಂಗ ಹೋಲಿಸೋಕೆ
ನಿನ್ನ ಔಟಿಫೈಟ್ ತುಂಬಾ ಕೂಲ್ ಆಗಿದೆ
ಕಾಲಿಗೆ ತೊಟ್ಟ ಹೀಲ್ಸ್ ಅಯ್ಯೋ ತುಂಬಾ ಕ್ಯೂಟ್ ಆಗಿದೆ
ಪುಟ್ಟ ಬಾಲಕರು ಯುವಕರು ನಾಗರಿಕರು
ನಿನ್ನನ್ನು ನೋಡಿ ಎಲ್ಲ ಬೆಚ್ಚಿ ಬಿದ್ದರೋ
ಹಿಂಗೇ ಪಟ್ಟ ತೊಟ್ಟು ಹೋಗಿ ನಿಂತರೆ ರಾಜನತ್ತಿರ
ಆಸ್ತಿ ಬರೆದು ಕೊಟ್ಟು ಸೇರುತಾನೆ ಧಾರ್ಮ ಛಾತ್ತ್ರ
ಬ್ಯಾದಲೇ ಹಿಂಗ್ ಮಾಡ ಬ್ಯಾದಲೇ
ಇದೆಲ್ಲ ನೋಡಿ ನಾವು ಎಲ್ಲಿಗ್ ಹೋಗೋದ್ ಹೇಳಲೇ
ಅಯ್ಯೋ
ಬಿಡ್ರಲೇ ಇದೆಲ್ಲ ಬಿದ್ರಲ್ಲೇ
ಅತಿ ಆಸೆ ಪಟ್ಟರೆ ಮಂಗನಾಗುತೀಯಲೇ
ಒಹ್ ಯಹ್
ಪಕ್ಕ ಚಾಕಲೇಟ್ ಗರ್ಲ್
ಇವಳು ಪಕ್ಕ ಚಾಕಲೇಟ್ ಗರ್ಲ್ ಅಹ
ಪಕ್ಕ ಚಾಕಲೇಟ್ ಗರ್ಲ್
ಇವಳು ಪಕ್ಕ ಚಾಕಲೇಟ್ ಗರ್ಲ್
ಬೂಜ್ ಮಾಡ್ಯೂಟಿಯ ಸ್ಮೋಕ್ ಮಾಡುತಿಯ
ಎಲ್ಲರಂತೆ ಟೈಟ್ ಆಗಿ ಡಾನ್ಸ್ ಮಾಡುತಿಯ
ವಾಕ್ ಮಾಡುವಾಗ ತಪ್ಪಿ ಸ್ಲಿಪ್ ಆಗುತಿಯ
ಬೇರೆ ಮಯ್ಯ ಮೇಲೆ ಬಿದ್ದು ನೀನೆ ಜಗಳವಾಡುತಿಯ
ಸ್ಟ್ರೈಕ್ ಮಾಡುತ್ತಾರೆ ಎಲ್ಲ ಸುಂದರ ನಾರಿಯರು
ಹೇಳೋರು ಕೇಳೋರು ಇಲ್ಲಿ ಯಾರು ಇಲ್ಲವಾ ಗುರು
ಹಿಂದ್ ಹಿಂದೂ ಪುಂಡರೆಲ್ಲ ಮನೆಯ ಬಿಟ್ಟರು
ಗೊತ್ತಿಲ್ಲ ಎಲ್ಲಿಗೋದರು ಎಲ್ಲ ಕಾಣೆಯಾದರು
ಹಿಂಗೇ ಎಷ್ಟು ಅಂತ ಹುಡುಗರನ್ನ
ನೀನು ಮೆಂಟ್ಲು ಮಾಡ್ತಿಯಾ
ಲಾಸ್ಟಿಗ್ ಯಾವ್ದೋ ಪಾಪದ್ ಹುಡುಗನನ್ನು
ಮಾಡುವೆ ಆಗ್ತೀಯಾ
ಬ್ಯಾಡಲೇ ಹಿಂಗ್ ಮಾಡ ಬ್ಯಾಡಲೇ
ಇದೆಲ್ಲ ನೋಡಿ ನಾವು ಎಲ್ಲಿಗ್ ಹೋಗೋದ್ ಹೇಳಲೇ
ಬಿಡ್ರಲೇ ಇದೆಲ್ಲ ಬಿಡ್ರಲೇ
ಅತಿಯಾಸೆ ಪಟ್ಟರೆ ಮಂಗನಾಗುತಿಯಲೆ
ಒಹ್ ಯಹ್
ಪಕ್ಕ ಚಾಕಲೇಟ್ ಗರ್ಲ್
ಇವಳು ಪಕ್ಕ ಚಾಕಲೇಟ್ ಗರ್ಲ್ ಅಹ
ಪಕ್ಕ ಚಾಕಲೇಟ್ ಗರ್ಲ್
ಇವಳು ಪಕ್ಕ ಚಾಕಲೇಟ್ ಗರ್ಲ್
ಪಕ್ಕ ಚಾಕಲೇಟ್ ಗರ್ಲ್
ಇವಳು ಪಕ್ಕ ಚಾಕಲೇಟ್ ಗರ್ಲ್ ಅಹ
ಪಕ್ಕ ಚಾಕಲೇಟ್ ಗರ್ಲ್
ಇವಳು ಪಕ್ಕ ಚಾಕಲೇಟ್ ಗರ್ಲ್
ಹೇ ಯಹ್ ದಿಸ್ ಇಸ್ ಕನ್ನಡ ರಪ್ಪರ್
ಚಂದನ್ ಶೆಟ್ಟಿ
ಶಭಾಷ್