Kshamisu – Adhvik Lyrics
Singer | Adhvik |
About the song
Singer: Adhvik
Lyrics: Adhvik
Music Composer: Adhvik
Lyrics
ಗೊತ್ತಿಲ್ಲದೆ
ನಾ ಮಾಡಿದ ,,
ಒಂದೊಂದು
ತಪ್ಪೆಲ್ಲವು ಈಗ ,,,
ಕಣ್ಣೆದುರಲಿವೆ…
ನಿನಗಾದ
ನೋವೆಲ್ಲವ
ಗಮನಿಸದೆ
ಕಿವಿಗೊಡದೆ ನಾನು ,,,
ಮೂರ್ಖನಾದೆ……
ಕ್ಷಮಿಸು..
ಕ್ಷಮಿಸು…
ಒಂದು ಸಾರಿ ನನ್ನ ,
ಕ್ಷಮಿಸು..
ಕ್ಷಮಿಸು…
ನನ್ನ ತಪ್ಪು ನನಗೆ ,
ಅರಿವಾಗಿರಲು !
ನಿನ್ನಿಂದ ತಾನೆ ,
ಉಸಿರು…
ಕ್ಷಮಿಸು..
ಕ್ಷಮಿಸು…
ಕೊನೆ ಸಾರಿ ನನ್ನ
ಕ್ಷಮಿಸು..
ಕ್ಷಮಿಸು…
ನನ್ನ ತಪ್ಪು ನನಗೆ
ಅರಿವಾಗಿರಲು…
ನಿನ್ನಿಂದ ತಾನೆ ಹಸಿರು…
ಕ್ಷಮಿಸು..
ಒಂದು ಸಾರಿ ನನ್ನ,
ಕ್ಷಮಿಸು…
ಒಂದು ಸಾರಿ ನನ್ನ,
ಕ್ಷಮಿಸು…..
ಬೇರೇನು ತೋಚದೆ
ನಿನಗೆ ,
ನನ್ನನ್ನೆ ದೂರತಳ್ಳುವ,
ಯೋಚನೆ
ಮಾಡಿರುವೆ…!
ಕಾಲೂರಿ ಬೇಡುವೆ
ಒಂದೆ,,,
ದಯಮಾಡಿ ನೀಡು
ಕೊನೆಯ ಅವಕಾಶ,,,
ಸರಿಪಡಿಸುವೆ……..
ಕ್ಷಮಿಸು..
ಕ್ಷಮಿಸು…
ಒಂದು ಸಾರಿ ನನ್ನ ,
ಕ್ಷಮಿಸು..
ಕ್ಷಮಿಸು…
ನನ್ನ ತಪ್ಪು ನನಗೆ ,
ಅರಿವಾಗಿರಲು !
ನಿನ್ನಿಂದ ತಾನೆ ,
ಉಸಿರು…
ಕ್ಷಮಿಸು..
ಕ್ಷಮಿಸು…
ಕೊನೆ ಸಾರಿ ನನ್ನ
ಕ್ಷಮಿಸು..
ಕ್ಷಮಿಸು…
ನನ್ನ ತಪ್ಪು ನನಗೆ
ಅರಿವಾಗಿರಲು…
ನಿನ್ನಿಂದ ತಾನೆ ಹಸಿರು…
ಕ್ಷಮಿಸು..
ಒಂದು ಸಾರಿ ನನ್ನ,
ಕ್ಷಮಿಸು…
ಒಂದು ಸಾರಿ ನನ್ನ,
ಕ್ಷಮಿಸು…..