Birbal title track lyrics – Birbal – super cine lyrics

Birbal title track – Saurabh Gupta Lyrics

Singer Saurabh Gupta

About the song

▪ Song : Birbal Title Track
▪ Singer : Saurabh Gupta
▪ Music : Saurabh Vaibhav
▪ Lyricist : Trilok Trivikrama

Lyrics

ಬೀರ್ ಬಲ್ ಟೈಟಲ್ ಟ್ರ್ಯಾಕ್

ಕರಾಳ ರಾತ್ರಿ
ಕರಾಬು ಸ್ವಪ್ನ…
ಕರಾರು ಮಿರಿ
ಕತ್ತಲಲ್ಲಿ ಸೇರಿತೊಂದು
ನೆರಳು ಬಂದು..

ಕರಾಳ ರಾತ್ರಿ
ಕರಾಬು ಸ್ವಪ್ನ
ಕರಾರು ಮಿರಿ
ಕತ್ತಲಲ್ಲಿ ಸೇರಿತೊಂದು
ನೆರಳು ಬಂದು…

ಯಾರದು
ಯಾರದು

ಮೂಡೋ ಮೊದಲೆ
ಅಳಸಿ ಹೋಯ್ತು
ಹೆಜ್ಜೆ ಗುರುತು
ಊರ ಸುತ್ತಲು ಪಿಸುಗುಡುತ್ತ
ಕತ್ತಲು ಹೇಳುತಿತ್ತು

ಏನೋ ಸುಳ್ಳು
ಸತ್ಯದ ಊರಿಗೆ
ದಾರಿಯನ್ನು ಕೇಳುತ
ಬಂದೆ ಬರುವ ಬೀರಬಲ್ಲು

ಭೂಮಿ ಒಡಲಿನಲ್ಲಿ
ತುಂಬಿ ಹರಿದ ನೆತ್ತರಲ್ಲಿ
ಬಿಂಬ ಕಂಡು ಚಂದ್ರ ಬೆಚ್ಚಿದ
ಸವಾಲು ಇಲ್ಲದೆ
ಉತ್ತರ ಸಿಕ್ಕದೆ ಹುಡುಕಾಡಿದ್ದೆ

ಊರ ಸುತ್ತಲೂ
ಪಿಸುಗುಡುತ್ತ ಕತ್ತಲು
ಹೇಳುತ್ತಿತ್ತು ಎನೋ ಸುಳ್ಳು
ಸತ್ಯದ ಊರಿಗೆ
ದಾರಿಯನ್ನು ಕೇಳುತ
ಬಂದೆ ಬರುವ ಬೀರಬಲ್ಲು

Leave a Comment

Contact Us