Lambodara looseada – Sanjith hegde Lyrics
Singer | Sanjith hegde |
About the song
▪ Song: LAMBODARA LOOSE AADAA
▪ Singer: SANJITH HEGDE
▪ Film: LAMBODARA
▪ Music: KARTHIK SHARMA
Lyrics
ಲಂಬೋದರ ಲೂಸಾದ
ಒಂಟಿ ತಾವರೆ ತಾವರೆ
ಕ್ರೇಜಿ ಅಪ್ಸರೆ
ಕ್ರೇಜಿ…..
ಒಂದೇ ಲುಕ್ಕಿಗೆ ಬ್ಲ್ಯಾಂಕ್ ಆದೆ..
ಸೆಕ್ಸಿ ಕಣ್ಣುಗಳು
ಈಬೇಬು ಪಕ್ಕ ಸಿಂಗಲು
ಇವಳು ನಂಗೆ
ಬಿದ್ದು ಬಿಟ್ಟರೆ
ಕುಡ್ ದಂಗೆ ಫುಲ್ ಬಾಟ್ಲು
ಅಯ್ಯಯ್ಯೋ ಸೈಕ್ ಆಗೋದೇನಾ
ಸೈಕ್ ಆಗೋದೇನಾ
ಹಾಳಾಯ್ತು ಜೀವನ
ಹಾಳಾಗೋಯ್ತು ಜೀವನ
ಇವಳ ಫಾಲೋ ಮಾಡುತಾ
ಮೆಂಟಲ್ ಆಗೋದೆನಾ
ಲಂಬೋದರ ಲೂಸ್ ಆದ
ಫುಲ್ ಡ್ಯೂಟಿ ಇನ್ ಮೇಲಿಂದ
ಎವರಿಬಡಿ
ಲಂಬೋದರ ಲೂಸ್ ಆದ
(ಲಂಬೋದರ)
ಫುಲ್ ಡ್ಯೂಟಿ ಇನ್ ಮೇಲಿಂದ