Kedi evanu lyrics – Lambodara – super cine lyrics

Kedi evanu – Vailkom Vijayalakshmi Lyrics

Singer Vailkom Vijayalakshmi

About the song

▪ Song: KEDI IVANU
▪ Singer: VAILKOM VIJAYALAKSHMI
▪ Film: LAMBODARA
▪ Music: KARTHIK SHARMA
▪ Lyricist: GHOUSE PHEER

Lyrics

ಕೇಡಿ ಇವನು

ಕೇಡಿ ಇವನು ತುಂಬಾನೆ
ಒಳ್ಳೆ ಕೇಡಿ…
ಲಂಬೋದರ
ನಮ್ಮ ಲಂಬೋದರ

ಬಾಡಿ ಇಡೀ ಊರಲ್ಲೆ
ವೇಸ್ಟ್ ಬಾಡಿ
ಲಂಬೋದರ
ನಮ್ಮ ಲಂಬೋದರ

ಬೇಡಿ ಇವ್ನ ಸಹವಾಸ
ಮಾಡ್ ಬೇಡಿ
ಲೋಕಲ್ ಇವ ಲೋಫರ್ ಇವ
ತಲೆ ನೋವು
ಟಾರ್ಚರ್ ಇವ
ಎಲ್ಲೋದರೂ ಬಿಲ್ಡಪ್ ಶುರು
ಮೈನ್ ಟೈನ್ ಮಾಡ್ತಾನೆ ಹವಾ

ಕೇಡಿ ಇವನು ತುಂಬಾನೆ
ಒಳ್ಳೆ ಕೇಡಿ ಲಂಬೋದರ
ನಮ್ಮ ಲಂಬೋದರ
ಓ ಓತ್ಲ ಗ್ಯಾಂಗ್ ಗೆ
ಇವನೆ ಎಮ್ ಡಿ
ಲಾಂಗು ಹಿಡ್ದಿಲ್ಲ
ಆದ್ರೂ ರೌಡಿ

ಟೈಮು ಪಾಸಿಗಂತ
ಸ್ವಲ್ಪ ಫ್ರೆಂಡ್ಸ್ ಇಟ್ಟವ್ನೆ
ಟೈಮ್ ಬಂದ್ರೆ
ಅವ್ರಿಗೆನೆ ಚೊಂಬು ಕೊಡ್ತವ್ನೆ
ಕೊಡ್ತವ್ನೆ
ಏರಿಯದರ್ನೆಲ್ಲ ಲೀಸ್ ಗೆ ಹಾಕೊಂಡು ಕುಡಿತಾನೆ
ಟೈಟಾದ್ರೆ ಮುಗ್ ದೋಯ್ತು
ನಾನ್ ಸ್ಟಾಪ್ ಸಂಸ್ಕೃತ ಬೈತಾನೆ

ಕೇಡಿ ಇವನು ತುಂಬಾನೆ
ಒಳ್ಳೆ ಕೇಡಿ
ಲಂಬೋದರ
ನಮ್ಮ ಲಂಬೋದರ
ಲೇಡಿ ಪೋಲಿಸ್ ಗೆ ರಾಕೆಟ್
ಬಿಡುವ ಇಂಗ್ಲಿಷ್ ಮ್ಯಾಡಮ್ಗೆ
ಚಾಕೋಲೇಟ್ ಕೊಡುವ
ಹೆಣ್ಣು ಅಂದ್ರೆ
ಮೂರನೆ ಕಣ್ಣು
ತೆಗೆದು ನೋಡ್ತಾನೆ

ವಯಸ್ಸಿನ ಪಾರ್ಟು
ಪಾಪ ಸ್ವಲ್ಪ ಹೀಟಿಗೆ ಬಂದವ್ನೆ
ಟಚ್ ಹಿಡ್ದಿದ್ದು
ರೊಚ್ ಗೆದ್ದು ಹುಡುಗಿರ್ನ
ಹುಡ್ಕ್ ತವ್ನೆ
ಯಾರು ಕೂಡ ಸಿಗದೇನೆ
ನೋಡ್ತವ್ನೆ ಕಾಪಡೋ ಶಿವನೆ

ಕೇಡಿ ಇವನು ತುಂಬಾನೆ
ಒಳ್ಳೆ ಕೇಡಿ
ಲಂಬೋದರ
ನಮ್ಮ ಲಂಬೋದರ
ಬೇಡಿ ಇವನ ಸಹವಾಸ ಮಾಡ್ಬೇಡಿ

Leave a Comment

Contact Us