Ragini madam – Sanjith hegde Lyrics
Singer | Sanjith hegde |
About the song
▪ Song : Ragini Madam
▪ Singer : Sanjith Hegde
▪ Music : KalaCharan
▪ Lyricist : Ajit Hegde Boppanalli & MG Srinivas
Lyrics
ರಾಗಿಣಿ ಮ್ಯಾಡಮ್ ಲಿರಿಕ್ಸ್
ರಾಗಿಣಿ ಮ್ಯಾಡಮ್
ಹಿಂದೆ ಹೊಂಟಿದ್ದೆ
ಡೌಟು ಕೇಳುತ ಮೆಲ್ಲನೆ
ಲಾಟರಿ ಹೊಡ್ದಿತ್ತು
ಅಂದು ನಂಗೆ
ಕರ್ದಿದ್ರು ಸ್ಟಾಫು ರೂಮಿಗೆ
ಸೈಕಲ್ ಗ್ಯಾಪಲ್ಲಿ ನೋಡಿದ್ದೆ
ಡ್ರಾಮಾ ಸೀನು
ರಾಮಾಯಣದ ರೀಪ್ಲೆ
ಫುಲ್ ಸ್ಲೋಆಗಿ
ನಡೆದಿದ್ದೆ ಹಂಗೆ
ಮುಂದೆ ಸೀತೆ ಎಂಟರಿ ಹೊತ್ತಿಗೆ
ಅವಳೆ ನನ್ನ ನಾಮಿನಿ ಜಾನವಿ
ಡೇ ಆಂಡ್ ನೈಟು
ಕನಸಿನಲ್ಲೂ ಕಾಡೋ ಮಾಯಾವಿ
ಓ ಏ ಏ
ಅವಳೆ ನನ್ನ
ನಾಮಿನಿ ಜಾನವಿ
ಡೇ ಆಂಡ್ ನೈಟು
ಕನಸಿನಲ್ಲೂ ಕಾಡೋ ಮಾಯಾವಿ
ಓ ಏ ಏ
ಸೈಡು ಪ್ಲೀಸು ಪ್ಲೀಸು
ಅವರು ನನ್ನ ಚೇಸ್ ಯು
ಯಾರೊ ಇವಳು ಶಿಷ್ಯ
ತಿಳ್ಕೊ ಸ್ವಲ್ಪ ವಿಷ್ಯ
ನೋಟಿಸ್ ಬೋರ್ಡಲ್ ಹಾಕ್ಸು
ನಿಮ್ ಅತ್ತಿಗೆ ಅಂತ
ಬಾಯ್ ಫ್ರೆಂಡು ಆಗ್ಲೆ
ಇದ್ರೆ ಏನು ಮದುವೆ??
ಅಪಶಕುನ ನುಡಿ ಬೇಡ್ವೋ
ಬಿಡ್ತು ಅನ್ನೋಲೇ
ಜಾತಕದಲ್ಲಿ ಕುಜದೋಷ
ಜೋರಾಗಿ ಇದ್ದರೆ??
ಹೋಮ ಗೀಮ ಮಂತ್ರ
ಹೇಳ್ಸಿ ಶಾಂತಿ ಮಾಡ್ಸುವೆ
ಅವ್ರ್ ಅಪ್ಪ ದುಬಾಯಿ ಡಾನು
ಗೀನು ಆಗಿ ಬಿಟ್ಟರೆ?
ಅವರಿಗಾಗಿ ಲಾ ಓದಿ
ಬೇಲು ಕೊಡ್ಸುವೆ
ಎನ್ ಕೌಂಟರ್ ಸ್ಪೆಷಲಿಸ್ಟ್
ಮನೆಲ್ ಇದ್ದರೆ?
ಒಂದೆ ಸಲ ಸಿಎಮ್ ಆಗಿ
ಟ್ರಾನ್ಸ್ಫರ್ ಮಾಡುವೆ
ಡಿಟೈಲಾಗಿ ಹೇಳು ಗುರು
ಮುಂದೇನ್ ಆಯ್ತು
ಪಾಸು ಮಾಡಬೇಡ
ನೆಕ್ಸ್ಟ್ ಸೀನಲ್ಲಿ
ಡೈರಿ ಒಂದು ಸಿಕ್ಕಿತು
ಓಪನ್ ಮಾಡಿದೆ ಪಟ್ಟನೆ
ಮಾತಿಲ್ಲ ಕಥೆ ಇಲ್ಲ
ಬರೀ ಅಬ್ಸರ್ವೇಷನ್
ಗೊತ್ತಾಯ್ತು ಶಿ ಹ್ಯಾಡ್ ಎ ಫೀಲಿಂಗು
ಕಂಡಿಲ್ಲ ಕಾಣ್ಸಿಲ್ಲ
ಇಫ್ ಐ ವಾಸ್ ಯು ಆಬ್ಸೆಂಟು
ನನ್ನನ್ನು ಶಿ ವಾಸ್ ಯು
ಮಿಸ್ಸಿಂಗ್ ಯು
ಅವಳೆ ನನ್ನ ನಾಮಿನಿ ಜಾನವಿ
ಡೇ ಆಂಡ್ ನೈಟು
ಕನಸಿನಲ್ಲು ಕಾಡೋ ಮಾಯಾವಿ
ಓ ಏ ಏ
ಕೇಳಬೇಕು ವಿಲ್ ಯು
ಮ್ಯಾರಿ ಮಿ
ಏನಾದ್ರು ಐಡಿಯಾಸು
ಇದ್ರೆ ಕೊಡಿ ಸ್ವಾಮಿ
ಪ್ಯಾರಿಸ್ ಗೆ ಕರ್ಕೊಂಡು ಹೋಗಿ
ರಿಂಗ್ ಕೊಡು
ಪಾಸ್ ಪೋರ್ಟ್ ಆಗೆ ಇಲ್ಲ
ತಡ್ಕೊ ಗುರು
ಯು ಟ್ಯೂಬ್ ನಲ್ಲಿ
ವೀಡಿಯೋನಾ ಯಾಕೆ
ನೋಡಬಾರದು
ಕಾಫಿಕಾಟ್ ಅಂತ ಹೇಳಿ
ರೆಜೆಕ್ಟ್ ಆಗಬಹುದು
ಐ ಫೋನ್ ಕೊಟ್ಟು
ಐ ಲವ್ ಯು ಅಂದು ಬಿಡು
ಆಗಿದಾಗ್ಲಿ ನಿಂದು ಒಂದು
ಕಿಡ್ನಿ ಕೊಡು
ನೇರವಾಗಿ ಯಾಕೆ ನೀನು
ಮನೆಗೆ ಹೋಗಬಾರದು
ಮಾವನ್ ಹತ್ರ
ಲೈಸೆನ್ಸ್ ಇರೊ ಗುನ್ನು
ಇರಬಹುದು