Yaara shaapa edu lyrics – Seetharama kalyana – super cine lyrics

Yaara shaapa edu – Kailash Kher Lyrics

Singer Kailash Kher

About the song

▪ Song: Yaara Shaapa Idu
▪ Album/Movie: Seetharama Kalyana
▪ Singer: Kailash Kher
▪ Music Director: Anup Rubens
▪ Lyricist: Dr.V. Nagendra Prasad
▪ Music Label: Lahari Music

Lyrics

ಯಾರ ಶಾಪ ಇದು

ಯಾರ ಶಾಪ ಇದು
ಯಾರ ಲೋಪ ಇದು
ಯಾರದೋ ಸ್ವಾರ್ಥಕೆ
ಯಾರೋ ಬಲಿಯಾದರು

ಯಾರದೊ ತಾಳಕ್ಕೆ
ಸೋಲೊ ಕಾಯಾದರೂ
ಸ್ನೇಹವೂ ಬಾಳದು
ಕಾರಣ ಹೇಳದು

ಸ್ನೇಹವೇ ಸುಂದರ
ಸ್ನೇಹವೇ ಚಂದಿರ
ಗ್ರಹಣದ ವೇಳೆಗೆ
ಚಂದಿರ ನಶ್ವರ

ಸೀತರಾಮ ಕಲ್ಯಾಣ
ಇದು ವನವಾಸದ ಬಂಧನ
ಸೀತರಾಮ ಕಲ್ಯಾಣ
ಇದು ವನವಾಸದ ಬಂಧನ

ಯಾರ ಶಾಪ ಇದು
ಯಾರ ಲೋಪ ಇದು
ಯಾರದೊ ಸ್ವಾರ್ಥಕೆ
ಯಾರೊ ಬಲಿಯಾದರು

ಕಣ್ಣ ನೀರು ನೋವಿನಿಂದ
ಹೇಳುವಂತ ಭಾಷೆ
ಕೇಳೋ ಮನಸೆಲ್ಲಿದೆ
ಮತ್ತೆ ಸ್ನೇಹ ಬೆಸೆಯಬೇಕು
ಅನ್ನುವ ಆಸೆ

ಹೇಳೊ ಜೀವ ಇದೆ
ಜಾರದೊ ತಂತ್ರಕೆ
ಸ್ನೇಹವೆ ಶೂಲಕೆ
ಮಾಯೆ ಮುಸುಕಾದರೆ
ಎಲ್ಲಿ ಅಪನಂಬಿಕೆ

ಸ್ನೇಹವು ಬಾಡದು
ಕಾರಣ ಹೇಳದು
ಸ್ನೇಹವೆ ಸುಂದರ
ಸ್ನೇಹವೆ ಚಂದಿರ

ಸೀತರಾಮ ಕಲ್ಯಾಣ
ಯಾರ ಶಾಪ ಇದು
ಸೀತರಾಮ ಕಲ್ಯಾಣ
ಇದು ವನವಾಸದ ಬಂಧನ

ಯಾರ ಶಾಪ ಇದು
ಯಾರ ಲೋಪ ಇದು
ಯಾರದೊ ಸ್ವಾರ್ಥಕೆ
ಯಾರೊ ಬಲಿಯಾದರು

Leave a Comment

Contact Us