Categories
J Anoop seelin Supriyaa Ram

Hodalo bittu hodalo lyrics ( ಕನ್ನಡ ) – Veeram

Hodalo bittu hodalo song details :

  • Song : Hodalo bittu hodalo
  • Singer : Supriyaa Raam, J Anoop Seelin
  • Lyrics : Dr. V Nagendra Prasad
  • Movie : Veeram
  • Music : J Anoop Seelin
  • Label : Anand audio

Hodalo bittu hodalo lyrics in kannada :

ಹೋದಳೊ ಬಿಟ್ಟು ಹೋದಳೊ ಸಾಂಗ್ ಲಿರಿಕ್ಸ್

ತಂದನಾನೋ ತಾನನಾನೊ
ತಂದನಾನೋ ತಾನನಾನೊ

ಹೇ…. ಕುಡಿಯೋ ಮುಂಚೆ ಬಾಟ್ಲಡಿಗೆ ಎರಡು ತಟ್ಟೇ ತಟ್ತೀವಿ
ಮುಚ್ಲ ಲೂಸ್ ಆಗ್ಬೇಕಂತ ಅಂಗೈಲಿ ಎರಡು ಬಿಡ್ತೀವಿ
ಪ್ರೀತಿ ಮಾಡುವಾಗ ಎರಡು ತಟ್ಟದೇ ಸುಮ್ಮನಾದ್ರೆ ಹಿಂಗೆ ನೋವು ಸಿಗ್ತದೆ
ಮೋಸ ಹೋದಮೇಲೆ ಎದೆ ನೋಯ್ತದೆ
ಏನ ಮಾಡ್ಲಿ ಬಾಟ್ಲೆತ್ತದೇ
ಹೇಳದನ್ನ ಕೇಳದೆ
ಹೋದಳೊ ಹೋದಳೋ
ಮಾತಿಗೇನೆ ಸಿಕ್ಕದೆ ಕೈ ಕೊಟ್ಟು ಹೋದಳು
ಅವಳು ಜೊತೆ ಇಲ್ಲದೇ ಲೈಫ್ ಈಗ ಲಾಕ್ ಡೌನ್ ಆಗಿದೆ
ಹೋದಳೊ ಬಿಟ್ಟು ಹೋದಳೋ
ಹೋದಳೊ ಬಿಟ್ಟು ಹೋದಳೋ

ಪ್ರೀತಿ ಮಾಡುವಾಗ ಮಾತಿಗೊಂದು ಮಾತು ಬಂದೇನೆ ಬರುತೈತೆ
ಹೊಂದಿಕೊಂಡು ಹೋಗು ನೀನೆ ತಲೆಬಾಗು ಒಳ್ಳೇದೆ ಆಗುತೈತೆ
ಕೇಳಿಕೊ ಮಾತು ಕೇಳಿಕೊ
ಹೇಳಿಕೊ ತಪ್ಪು ಹೇಳಿಕೊ
ಹೃದಯ ಕೂಗಿದೆ ಕಣ್ಣಲ್ಲಿ ನೀರಾಡಿದೆ
ಮನಸೇ ಬಾಡಿದೆ ತಪ್ಪಿಲ್ದೇ ಬಲಿಯಾಗಿದೆ
ಶರಣಾಯ್ತು ಈ ಗಂಡೆದೆ
ಹೇಳದನ್ನ ಕೇಳದೆ
ಹೋದಳೊ ಹೋದಳೋ
ಮಾತಿಗೇನೆ ಸಿಕ್ಕದೆ ಕೈ ಕೊಟ್ಟು ಹೋದಳು
ಅವಳು ಜೊತೆ ಇಲ್ಲದೇ ಲೈಫ್ ಈಗ ಲಾಕ್ ಡೌನ್ ಆಗಿದೆ
supercinelyrics.com

(music)

ಹೋದಳೊ ಬಿಟ್ಟು ಹೋದಳೊ
ಹೋದಳೊ ಬಿಟ್ಟು ಹೋದಳೊ
ಕೋಪದಾಗೆ ಮೂಗು ಕುಯ್ದು ಕೊಂಡಮ್ಯಾಲೆ ಇನ್ನೊಮ್ಮೆ ಬರುತೈತ
ನಿನ್ನ ಹಾಗೆ ಅವಳು ಎಣ್ಣೆ ಬೇಕು ಅಂದ್ರೆ ಪರಪಂಚ ಉಳಿತೈತ
ನೋಡಿಕೊ ಇನ್ನು ನೋಡಿಕೊ
ಬೇಡಿಕೊ ದೇವ್ರ ಬೇಡಿಕೊ
ಮೊದಲ ಬಾರಿಗೆ ಸಂಕಟ
ಈ ಬಾಳಿಗೆ
ಪ್ರೀತಿಯ ಹಾಲಿಗೆ ಹಲ್ಲೀನೆ ಬಿದ್ದೋದಂಗೆ
ಕನ್ ಫ್ಯೂಸು ಈ ಗುಂಡಿಗೆ

ಹೇ…. ಕುಡಿಯೋ ಮುಂಚೆ ಬಾಟ್ಲಡಿಗೆ ಎರಡು ತಟ್ಟೇ ತಟ್ತೀವಿ
ಮುಚ್ಲ ಲೂಸ್ ಆಗ್ಬೇಕಂತ ಅಂಗೈಲಿ ಎರಡು ಬಿಡ್ತೀವಿ
ಪ್ರೀತಿ ಮಾಡುವಾಗ ಎರಡು ತಟ್ಟದೇ ಸುಮ್ಮನಾದ್ರೆ ಹಿಂಗೆ ನೋವು ಸಿಗ್ತದೆ
ಮೋಸ ಹೋದಮೇಲೆ ಎದೆ ನೋಯ್ತದೆ
ಏನ ಮಾಡ್ಲಿ ಬಾಟ್ಲೆತ್ತದೇ
ಹೇಳದನ್ನ ಕೇಳದೆ
ಹೋದಳೊ ಹೋದಳೋ
ಮಾತಿಗೇನೆ ಸಿಕ್ಕದೆ ಕೈ ಕೊಟ್ಟು ಹೋದಳು
ಅವಳು ಜೊತೆ ಇಲ್ಲದೇ ಲೈಫ್ ಈಗ ಲಾಕ್ ಡೌನ್ ಆಗಿದೆ

Hodalo bittu hodalo song video :

Leave a Reply

Your email address will not be published. Required fields are marked *

Contact Us