Single Sundara lyrics ( ಕನ್ನಡ ) – Raghavendra Stores

Single Sundara song details :

SongSingle sundra
Singer’s Vijay Prakash, Naveen Sajju
LyricsSantosh Ananddram, Nagarjun Sharma
MovieRaghavendra Stores
MusicB. Ajaneesh Loknath
LabelHombale films

Single sundra lyrics in kannada :

ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯ
ಬ್ಯಾಡ್ವಾ ಶೋಭನಾ?

ಕಲ್ಪನೆಲೇ ಖುಷಿ ಪಟ್ರೆ ಖಾಲಿ ಯವ್ವನಾ
ಗಂಡು ಹೆಣ್ಣು ಸೇರಿದ್ಮೇಲೆ ಜೀವ್ನ ಪಾವನಾ
ಮಾಡೋ ವಯ್ಸಲ್ಲಿ ಮಾಡ್ಲೇ ಬೇಕು ಮಕ್ಕ್ಳನ್ನ

ಕುಡಿತಾ ಹೇಳ್ತೀರಾ ಹೆಂಡ್ತೀರ ದಾಳಿ
ಕೇಳಿನೂ ಇನ್ನೊಬ್ಬ ಕಟ್ತಾನೆ ತಾಳಿ
ತಗ್ಲಾಕೊಂಡ್ವಿ ಅಂತಾ ನಮನು
ತಗ್ಲಾಕ್ಸ್ತೀರಾ

ಹೇ ಸಿಂಗಲ್ ಸುಂದರಾ
ಯಾವಾಗ್ ಹಾಕ್ತಿಯಾ ಉಂಗುರಾ

ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯ
ಬ್ಯಾಡ್ವಾ ಶೋಭನಾ?
ಕಲ್ಪನೆಲೇ ಖುಷಿ ಪಟ್ರೆ ಖಾಲಿ ಯವ್ವನಾ

ಕಾಲ್ ತೊಳೆದು ಕೈ ತೊಳ್ಕೊಳೊ ಮಾವಾ
ಕೈ ಹಿಡಿದು ಮಗ್ಳು ಹಿಂಡ್ತಾಳೆ ಜೀವಾ
ಸಂಸಾರ ಸರ್ಕಸ್ಸು ಕಂಪನಿ
ಹುಲಿ ಕೂಡಾ ಹಾಕುತ್ತೆ ಕಂಬನಿ
ಅತ್ತೆದೂ ಸೊಸೆದೂ ಜಾತ್ಕಾನ ತೋರ್ಸಿ
ಎಲ್ಲಾನೂ ಮ್ಯಾಚಾದ್ರೆ ಪಿಪಿ ನಾ ಊಡ್ಸಿ
ಹೆಂಡ್ತಿ ಬೇಕಾ ತಾಯಿ ಬೇಕಾ ಇದ್ಯಾ ಉತ್ತರಾ

ಹೇ ಸಿಂಗಲ್ ಸುಂದರಾ
ಯಾವಾಗ್ ಹಾಕ್ತಿಯಾ ಉಂಗುರಾ

Single sundra song video :

Leave a Comment

Contact Us