Shiva Shiva kannada song lyrics – Veeram

Shiva Shiva song details :

  • Song : Shiva Shiva ( Kelo Mahadeva )
  • Singer : Ananya Bhat
  • Lyrics : Dr. V Nagendra Prasad
  • Movie : Veeram
  • Music : J Anoop Seelin
  • Label : Anand audio

Shiva Shiva lyrics in kannada :

ಕೇಳೋ ಮಾದೇವ
ಮನ್ಸನ ಜೀವ
ನೀ ನುಡಿಸಿ ಆಡಾಕ
ಡಮರು ಆಗ್ಯವ
ಯಾಕ ಶಿವಲಿಂಗ
ನಡೆಸುತಿ ಹಿಂಗ
ಏನೇನು ಇಲ್ಲಯ್ಯ
ನಮ್ಮ ಕೈಯಾಗ…
ಎಡವಿಸಿ ತಾಳ
ಉರುಳಿಸಿ ದಾಳ
ನಡೆಸಿದಿ ಬಾಳ

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರನೇ

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರನೇ

ಕೇಳೋ ಮಾದೇವ
ಮನ್ಸನ ಜೀವ
ನೀ ನುಡಿಸಿ ಆಡಾಕ
ಡಮರು ಆಗ್ಯವ

ನಾ ಹೂವು ಹಣ್ಣು ತಂದೆ
ಕಣ್ಣೀರು ನೀನು ತಂದೆ
ನಾನು ಆಳಲಿಲ್ಲೋ
ತನ್ನಂತಾನೇ ಬಂತಲ್ಲೋ
ನೀನು ನಗಬೋದ
ನನಗಾಗಿ ಅಳಬೋದ
ಹೇ ಶಿವಾ… ಜೀವವಾ
ಕಾಡುತಿ ಯಾಕೋ ಶಿವ
ಕನಸು ಒಡೆದಾವ

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರನೇ

ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಕೇಳೋ ಮಾದೇವ
ಮನ್ಸನ ಜೀವ
ನೀ ನುಡಿಸಿ ಆಡಾಕ
ಡಮರು ಆಗ್ಯವ

ಹೂ ಮುಳ್ಳು ಒಂದೇ ಗಿಡಕ
ಹೆಂಗಾರ ಜೋಡಿಸಿಟ್ಟಿ
ಬೇದ ನಮಗಿಲ್ಲೋ
ನಿನ್ನಾಟ ಸರಿ ಇಲ್ಲೋ
ನೀನು ವಿಷ ಕುಡಿದಿ
ನಾವುನು ಕುಡಿಬೇಕಾ
ಚಾಲಕ ಪಾಲಕ
ನಾಮವು ನಿಂಗ್ಯಾತಕ
ನೀನು ನಮಗ್ಯಾಕ….

ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಯಾಕೋ ಶಿವಲಿಂಗ
ನಡೆಸುತಿ ಹಿಂಗ
ಏನೇನು ಇಲ್ಲಯ್ಯ
ನಮ್ಮ ಕೈಯಾಗ….

Shiva Shiva song video :

Leave a Comment

Contact Us