Hodalo bittu hodalo song details : Hodalo bittu hodalo lyrics in kannada : ಹೋದಳೊ ಬಿಟ್ಟು ಹೋದಳೊ ಸಾಂಗ್ ಲಿರಿಕ್ಸ್ ತಂದನಾನೋ ತಾನನಾನೊತಂದನಾನೋ ತಾನನಾನೊ ಹೇ…. ಕುಡಿಯೋ ಮುಂಚೆ ಬಾಟ್ಲಡಿಗೆ ಎರಡು ತಟ್ಟೇ ತಟ್ತೀವಿ ಮುಚ್ಲ ಲೂಸ್ ಆಗ್ಬೇಕಂತ ಅಂಗೈಲಿ ಎರಡು ಬಿಡ್ತೀವಿ ಪ್ರೀತಿ ಮಾಡುವಾಗ ಎರಡು ತಟ್ಟದೇ ಸುಮ್ಮನಾದ್ರೆ ಹಿಂಗೆ ನೋವು ಸಿಗ್ತದೆ ಮೋಸ ಹೋದಮೇಲೆ ಎದೆ ನೋಯ್ತದೆ ಏನ ಮಾಡ್ಲಿ ಬಾಟ್ಲೆತ್ತದೇ ಹೇಳದನ್ನ ಕೇಳದೆ ಹೋದಳೊ ಹೋದಳೋಮಾತಿಗೇನೆ ಸಿಕ್ಕದೆ ಕೈ […]
