Categories
J Anoop seelin

Freedom lyrics ( ಕನ್ನಡ ) – Thimayya and thimayya

Freedom song details :

  • Song : Freedom
  • Singer : J Anoop Seelin
  • Lyrics : J Anoop Seelin
  • Movie : Thimayya and Thimayya
  • Music : J Anoop Seelin
  • Label : Anand audio

Freedom lyrics in kannada

Freedom ಸಾಂಗ್ ಲಿರಿಕ್ಸ್

ನೈಟ್ ಫುಲ್sun ಇದೆ
ಫುಲ್ moon ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ
Sun roof ತೆಗೆದಿದೆ
ತಂಗಾಳಿ ಬೀಸಿದೆ
Car high speed ಇದೆ
ಕಿವಿ ಗುಂಯ್ ಅಂತಿದೆ
ಸ್ವರ್ಗಾನೆ ಕೈಲಿದೆ
Boooommmmm
ಕಣ್ಣಿಗೆ ಹಾಕೊಳೊ zoooooommmmm
ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ
ಗಲ್ಲಿ ಗಲ್ಲಿ go go go round
We got the freedom
supercinelyrics.com

ನೈಟ್ ಫುಲ್sun ಇದೆ
ಫುಲ್ moon ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ
ಚಿಂತೆ ಬಿಡು ನಮ್ದೇನೆ ಟೈಮ್
ಸುಮ್ನ್ ಕೂತರೆ
Now it’s a crime
Repeat the margarita
Love and marry
Bloody Mary
12345678 ಎಷ್ಟಾದ್ರು no regret
Boomm baba
ಓ Boomm baba
We got the freedom
Frake out
12345678 ಎಷ್ಟಾದ್ರು no regret
Boomm baba
ಓ Boomm baba

ನೈಟ್ ಫುಲ್sun ಇದೆ
ಫುಲ್ moon ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ
ಸ್ವರ್ಗಾನೆ ಕೈಲಿದೆ
Boooommmmm
ಕಣ್ಣಿಗೆ ಹಾಕೊಳೊ zoooooommmmm
ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ
ಗಲ್ಲಿ ಗಲ್ಲಿ go go go round
We got the freedom
supercinelyrics.com

Freedom song video :

Leave a Reply

Your email address will not be published. Required fields are marked *

Contact Us