Ee nanna jeevana lyrics ( ಕನ್ನಡ ) – Saddu vicharane nadeyuttide

Ee nanna jeevana song details :

  • Song : Ee nanna jeevana
  • Singer : Pancham Jeeva
  • Lyrics : Pramod Maravanthe
  • Movie : Saddu vicharane nadeyuttide
  • Music : Sachin Basrur
  • Label : Lahari music

Ee nanna jeevana lyrics in kannada

ಈ ನನ್ನ ಜೀವನ
ನಿನ್ನಿಂದ ನೂತನ
ನೂರಾರು ನೋವಿಗು
ನಾಳೆ‌ ಬಾ ಅಂದೆ‌ ನಾ….

ನಿನ್ನ‌ ನಗು‌ ನೋಡುತಾನೆ ನಾನು‌ ಜೀವವಾಗುವೆ
ನೀನು ಅಳುವಾಗ ನೂರು ಬಾರಿ ಸಾಯುವೆ
ದೇವರನು ನಿನ್ನ‌‌ ಹೆಸರಲ್ಲೇನೆ ನಾನು ಕೂಗುವೆ
ನಿನ್ನ ಖುಷಿಯಲ್ಲೆ ನನ್ನೆ ನಾನು‌ ಕಾಣುವೆ
ನಮ್ಮ ಜೋಡಿಯೆ ಆಗಲಿ ಪ್ರೀತಿಗೆ ಮಾದರಿ
supercinelyrics.com

ಕಣ್ಣಲ್ಲೆ ಜೋಪಾನ
ಮಾಡುವ ರೀತಿನ
ನಿನ್ನ ನೋಡಿ ಕಲಿಬೇಕು ತುಂಬಾ ಜನ

ಕೋಪಾನ ತಾಪಾನ
ಕ್ಷಮಿಸುವ ರೀತಿನ
ನಿನ್ನ ನೋಡಿ ಕಲಿಬೇಕು ತುಂಬಾ ಜನ

ನೀನು ಇರೊ ಜಾಗವೆಲ್ಲ ನನ್ನದೆಂಬ ಭಾವನೆ
ನನ್ನವಳು ನೀನು ಅನ್ನೊದೇನೆ ಸಾಧನೆ
ನಮ್ಮ ಬದುಕೀಗ ನಾನು ನೀನು ಕಂಡ ಕಲ್ಪನೆ
ಎಂದು ಜೊತೆಯಾಗಿ ಬಾಳಬೇಕು ಹೀಗೆನೆ

ನಮ್ಮ ಜೋಡಿಯೆ ಆಗಲಿ
ಪ್ರೀತಿಗೆ ಮಾದರಿ

Ee nanna jeevana song video :

Leave a Comment

Contact Us