Nalle nalle lyrics ( ಕನ್ನಡ ) – Sanju weds geetha

Nalle nalle song details

  • Song : Nalle nalle
  • Singer : Tippu
  • Lyrics : Dr V Nagendra prasad
  • Movie : Sanju weds geetha
  • Music: Jessie gift
  • Label : Anand audio

Nalle nalle lyrics in Kannada

ನಲ್ಲೆ ನಲ್ಲೆ ಸಾಂಗ್ ಲಿರಿಕ್ಸ್

ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ
ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ ಹೇಳೆ ನಲ್ಲೆ
ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೇ ನನ್ನ ಕೊಲ್ಲೆ
ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆ
ದಯಮಾಡಿ ಬಾ ಪ್ರೀತಿಸು
ಈ ಮನಸ್ಸು ಹಸುಗೂಸು ಕೈಯಾರೆ ಸ್ವೀಕರಿಸು
ಮನಸಾರೆ ಬಾ ಮುದ್ದಿಸು
ನಲ್ಲೆ ನಲ್ಲೆ ನಲ್ಲೆ ನೀ ಎಲ್ಲಿರುವೆ

ಮನಸ್ಸೀಗ ಮಾಡುತಿದೆ ಒಂದು ಕಾಲ ತಪಸ್ಸು
ಒಲವೀಗ ಬೇಕು ಅಂತು ಒಂಟಿಯಾದ ವಯಸ್ಸು
ಹುಡುಗಿ ಒಂಚೂರು ನಿನ್ನ ಊರು ಕೇರಿ ತಿಳಿಸು
ನೀನು ಹೇಗಿರುವೆ ಅಂತ ಭಾವಚಿತ್ರ ಕಳಿಸು
ನೋಡಿದೊಡನೆ ಒಂದೇ ಸಮನೆ ಹೃದಯ ಚಲನೆ ನಾ
ನಿಲಿಸೊ ಚೆಲುವೆ ಸಿಗಲಿ ಕೊಡುವೆ ನನ್ನ ಹೃದಯಾನ
ಮೊನಲಿಸಾ ರೂಪ ಕಣ್ಣು ಜೋಡಿ ದೀಪ
ಯಾರೇ ನೀನು ಚೆಲುವೆ

ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ
ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ ಹೇಳೆ ನಲ್ಲೆ
ಬರಬಲ್ಲೆ ನಾನು ಅಲ್ಲಿಗೆ

ಬರೀ ನೀನಾಗಬೇಕು ನನ್ನ ಮಾತಿನಲ್ಲಿ
ನಿನದೇ ಕನಸಾಗಬೇಕು ನನ್ನ ಕಣ್ಣಿನಲ್ಲಿ
ನೀನೆ ನನ್ನ ಅಮ್ಮನಿಗೆ ಅಮ್ಮನಾಗಬೇಕು
ನನ್ನ ಬಾಳನ್ನು ತಿದ್ದೊ ಬ್ರಹ್ಮನಾಗಬೇಕು
ಬಾರೇ ಬೇಗ ಸೇರೋ ಯೋಗ ನೀಡೆ ಈಗ
ನೀಡಲೆಂದ ಪ್ರೀತಿತಂದೆ ಕಣ್ಮಮುಂದೆ
ಬಾ ಬಾ ಬಾ ಬಾ ಬಾ
ಹೋಗೋ ದಾರಿಯಲ್ಲಿ ಎಷ್ಟು ಹೊತ್ತಿನಲ್ಲಿ ಪರಿಚಯವಾಗುವೆ

ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ
ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ ಹೇಳೆ ನಲ್ಲೆ
ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೇ ನನ್ನ ಕೊಲ್ಲೆ
ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆ
ದಯಮಾಡಿ ಬಾ ಪ್ರೀತಿಸು
ಈ ಮನಸ್ಸು ಹಸುಗೂಸು ಕೈಯಾರೆ ಸ್ವೀಕರಿಸು
ಮನಸಾರೆ ಬಾ ಮುದ್ದಿಸು

Nalle nalle song video :

Leave a Comment

Contact Us