Gunturu Gunturu lyrics ( ಕನ್ನಡ ) – Arjun

Gunturu Gunturu song details :

  • Song : Gunturu Gunturu
  • Singer : Chaithra H G, Jessie Gift, Tippu
  • Lyrics : Kaviraj
  • Movie : Arjun
  • Music : V Harikrishna
  • Label : Anand audio

Gunturu Gunturu lyrics in kannada

ಗುಂಟೂರು ಗುಂಟೂರು ಸಾಂಗ್ ಲಿರಿಕ್ಸ್

ಗುಂಟೂರು ಗುಂಟೂರು
ನಾ ಉರು ಗುಂಟೂರು
ಒಂಚೂರು ಒಂಚೂರು ವಾಸ್ತವ
ಅಂತಾರು ಕೇಳ್ತಾರೆ ಎಲ್ಲಾರು
ನಾನು ಇನ್ನು ಸಿಂಗಲ್ ಆ ಗೊತ್ತಿಲ್ಲ
ಯಾರಿಗು ನಾನು ಮಿರ್ಚಿ ಮಸಾಲ

ಬಾಯಲ್ಲಿ ಇಟ್ರೆ ಖಾರನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ

ಗುಟುಕ ಬಿಟ್ಟಾಕು ಚುಟ್ಟ ಗಿಟ್ಟ ಸುಟ್ಟಾಕು
ಬಾ ಸುಕ್ಕ ಬಿಸಾಕು ಎಗ್ಗ ಮಗ್ಗ
ನಾ ಕಿಕ್ಕು ಬಾ
ಕಂಪ್ಯೂಟರ್ ಹುಡುಗ ನನ್ನ
ಸಾಫ್ಟ್‌ವೇರ್ ಅಂತಾನೆ
ಹಳ್ಳಿ ಹೈದ ನೋಡ್ಲ ಸುಂಕಿ ಕೊಯ್ಲು
ಅಂತಾನೆ ಪ್ರಸಾದ ಅಂತಾರೆ
ನನ್ನ ಪೂಜೆ ಮಾಡೋರು

ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ

ಗುಂಟೂರು ಗುಂಟೂರು
ನಾ ಉರು ಗುಂಟೂರು
ಒಂಚೂರು ಒಂಚೂರು ವಾಸ್ತವ
ಅಂತಾರು

ಅಂದ್ರ ಮೇಡಮ್ಮು ಅಡ್ಡ
ದಿಡ್ಡಿ ಗಂಡಲ್ಲ ನಾ ಇಟ್ಟ ಗುರಿನಾ
ಅಪ್ಪಿ ತಪ್ಪಿ ತಪ್ಪೊಲ್ಲ
ನಾ ಸುನಾಮಿ ಅಂತ ನನ್ನ
ಕೂಗುತರಲ್ಲ ಹರಮಿ
supercinelyrics.com

ಮಂದಿಗೆಲ್ಲ ಬೀಸೋ ಬಿಸ್ಮಿಲ್ಲಾ
ಚಾಲಿಗೆ ನಿಂತಗೆಲ್ಲ ನಾನೆ ಜಲೀಲ
ಏ ಅಕ್ಕಿಪೇಟೆ ಲಕ್ಕಮ್ಮ ನಿನ್ ಆಟ
ಸಾಕು ನಿಲ್ಸಮ್ಮ ಏ ಅಕ್ಕಿಪೇಟೆ ಲಕ್ಕಮ್ಮ

ನಿನ್ನ ಆಟ ಬಂದ್ ಮಾಡಮ್ಮ
ಗುಂಟೂರು ಗುಂಟೂರು ನಾ
ಊರು ಗುಂಟೂರು ಒಂಚೂರು
ಒಂಚೂರು ವಾಸ್ತವ ಅಂತಾರು

ಕೇಳ್ತಾರೆ ಎಲ್ಲಾರು ನಾನು ಇನ್ನೂ
ಸಿಂಗಲ್ ಆ ಗೊತ್ತಿಲ್ಲ ಯಾರಿಗೂ
ನಾನು ಮಿರ್ಚಿ ಮಸಾಲ
ಬಾಯಲ್ಲಿ ಇಟ್ರೆ ಖಾರನೋ

ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ

Gunturu Gunturu song video :

Leave a Comment

Contact Us